Home ಅಪರಾಧ ಕೊಕೇನ್ ಕಿಂಗ್ ಪಿನ್ ಸಿಸಿಬಿ ವಶಕ್ಕೆ

ಕೊಕೇನ್ ಕಿಂಗ್ ಪಿನ್ ಸಿಸಿಬಿ ವಶಕ್ಕೆ

40
0

ಬೆಂಗಳೂರು:

ಕೊಕೇನ್ ಸರಬರಾಜು ಮಾಡುತ್ತಿದ್ದ ವಿದೇಶಿ ಕಿಂಗ್ ಪಿನ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಚಿಡಿಬೇರ್ ಅಂಬ್ರೋಸ್ ನನ್ನು ಬಂಧಿತ ಕಿಂಗ್ ಪಿನ್.

ಬಂಧಿತ ವಿದೇಶಿ ಪೆಡ್ಲರ್ಸ್ ಗೆ ಕೊಕೇನ್ ಸರಬರಾಜು ಮಾಡುವ ಮೂಲಕ ಸಂಪರ್ಕದಲ್ಲಿದ್ದನು. ಅಲ್ಲದೇ ಈತ ಡ್ರಗ್ಸ್ ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಈತನ ಕುರಿತು ಸಂಪೂರ್ಣ ಮಾಹಿತಿ ಪಡೆದ ನಂತರವೇ ಬಂಧಿಸಲಾಗಿದೆ. ಸದ್ಯ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here