Home ಆರೋಗ್ಯ Covid-19: ಕರ್ನಾಟಕದಲ್ಲಿ ದಾಖಲೆಯ 61,766 ಮಂದಿ ಡಿಸ್ಚಾರ್ಜ್

Covid-19: ಕರ್ನಾಟಕದಲ್ಲಿ ದಾಖಲೆಯ 61,766 ಮಂದಿ ಡಿಸ್ಚಾರ್ಜ್

19
0

31,183 ಪಾಸಿಟಿವ್, 451 ಬಲಿ

ಬೆಂಗಳೂರು:

ಕರ್ನಾಟಕದಲ್ಲಿ ಇಂದು ದಾಖಲೆಯ 61,766 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯಾದ್ಯಂತ ಒಟ್ಟು 451 ಜನ ಕೊರೊನಾಗೆ ಬಲಿಯಾಗಿದ್ದಾರೆ ಒಟ್ಟು 31,183 ಮಂದಿಗೆ ಕೊರೊನಾ ಬಂದಿದ್ದು, ಬೆಂಗಳೂರಿನಲ್ಲಿ 8,214 ಮಂದಿಗೆ ಕೊರೊನಾ ದೃಢಪಟ್ಟಿದ್ದು, 200 ಜನ ಬಲಿಯಾಗಿದ್ದಾರೆ.

ಮೈಸೂರು 2,526, ಬಳ್ಳಾರಿ 2,157, ಹಾಸನ 1,641, ತುಮಕೂರು 1,545, ಉತ್ತರ ಕನ್ನಡ 1,357, ಮತ್ತು ಬೆಳಗಾವಿ 1,026 ಮಂದಿಗೆ ಕೊರೊನಾ ಬಂದಿದೆ.

LEAVE A REPLY

Please enter your comment!
Please enter your name here