Home ಬೆಂಗಳೂರು ನಗರ Garlic price in Bangalore is Rs 350-450 per kg | ಬೆಂಗಳೂರಿನಲ್ಲಿ ಬೆಳ್ಳುಳ್ಳಿಯ...

Garlic price in Bangalore is Rs 350-450 per kg | ಬೆಂಗಳೂರಿನಲ್ಲಿ ಬೆಳ್ಳುಳ್ಳಿಯ ಬೆಲೆ ಕೆಜಿಗೆ 350-450 ರೂಪಾಯಿ

54
0
Garlic price in Bangalore is Rs 350-450 per kg

ಬೆಂಗಳೂರು:

ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ (Garlic) ರೇಟ್ ಗಗನಕ್ಕೇರುತ್ತಿದೆ. ಬೆಳ್ಳುಳ್ಳಿಯ ಬೆಲೆ 350-450ರ ಗಡಿ ಮುಟ್ಟಿದೆ.

ಅಕಾಲಿಕ ಮಳೆ,ಹವಮಾನ ವೈಪರೀತ್ಯ ಹಿನ್ನಲೆ ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆ ಆಗಿದೆ. ಹಾಪ್ ಕಾಮ್ಸ್ ನಲ್ಲಿ ಒಂದು ಕೆಜಿ ಬೆಳ್ಳುಳ್ಳಿಗೆ 320 ರೂಪಾಯಿ ಇದ್ದು, ಬೆಳ್ಳುಳ್ಳಿ ಬಿಡಿಸಿದ್ದು ಒಂದು ಕೆಜಿಗೆ 360 ರೂಪಾಯಿ. ಇಷ್ಟು ದಿನಗಳ ಕಾಲ ನಾಸಿಕ್,ಪುನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯನ್ನ ರಫ್ತು ಕಡಿಮೆಯಾಗಿದೆ

ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಇನ್ನೂ ಎರಡು ತಿಂಗಳುಗಳ ಕಾಲ ಬೆಳ್ಳುಳ್ಳಿ ಹೊಸ ಬೆಳೆ ಬರಲ್ಲ. ಹೀಗಾಗಿ ಇನ್ನೂ ರೇಟ್ ಹೆಚ್ಚಾಗೋ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here