Home ಚಿಕ್ಕಬಳ್ಳಾಪುರ ಚಿಂತಾಮಣಿ ಬಳಿ ಜೀಪ್ ಲಾರಿ ಡಿಕ್ಕಿ: ಎಂಟು ಮಂದಿ ಸಾವು

ಚಿಂತಾಮಣಿ ಬಳಿ ಜೀಪ್ ಲಾರಿ ಡಿಕ್ಕಿ: ಎಂಟು ಮಂದಿ ಸಾವು

138
0
Jeep lorry collides near Chintamani eight killed
Advertisement
bengaluru

ಚಿಕ್ಕಬಳ್ಳಾಪುರ:

ಚಿಂತಾಮಣಿ ತಾಲ್ಲೂಕಿನ ಮರಿನಾಯಕನಹಳ್ಳಿ ಬಳಿ ಜೀಪ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.

ಇಬ್ಬರು ಮಹಿಳೆಯರು ಮತ್ತು ನಾಲ್ಕು ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಜೀಪ್‌ನಲ್ಲಿ ಇದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ.

Jeep lorry collides near Chintamani eight killed
Jeep lorry collides near Chintamani eight killed

ಇತರ ಮಧ್ಯೆ ಇಬ್ಬರೂ ಜನ ಕೋಲಾರ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.

bengaluru bengaluru

ಚಿಂತಾಮಣಿಯಿಂದ ಮದನಪಲ್ಲಿ ರಸ್ತೆಯ ತಾಡಿಕೋಡ್ ಕ್ರಾಸ್‌ಬಳಿ ಜೀಪ್ ಸಾಗುತ್ತಿತ್ತು. ಈ ವೇಳೆ ಮದನಪಲ್ಲಿ ಕಡೆಯಿಂದ ಬಂದ ಲಾರಿ ಡಿಕ್ಕಿಯಾಗಿದೆ.

Also Read: 8 killed in jeep-lorry collision in Karnataka’s Chintamani taluk


bengaluru

LEAVE A REPLY

Please enter your comment!
Please enter your name here