Home ಅಪರಾಧ ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ

ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ

318
0
Kannada Television actress Soujanya commits suicide
bengaluru

ಬೆಂಗಳೂರು:

ಕಿರುತೆರೆ ನಟಿ ಸೌಜನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರ ಸಮೀಪದ ರಾಮನಗರ ಜಿಲ್ಲೆಯ ಕುಂಬಳಗೋಡು ಸನ್ ವರ್ತ್ ಅಪಾರ್ಟ್ ಮೆಂಟಿನಲ್ಲಿ ಅವರು ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ದೊರೆತಿದೆ.

Read Here: Kannada TV actress Soujanya dies by suicide

bengaluru
Kannada Television actress Soujanya commits suicide
Kannada Television actress Soujanya commits suicide
Kannada Television actress Soujanya commits suicide
Kannada Television actress Soujanya commits suicide
Kannada Television actress Soujanya commits suicide

ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದ ಇವರು ಕಿರುತೆರೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಸೆಪ್ಟೆಂಬರ್ 27ರ ದಿನಾಂಕ ನಮೂದಿಸಿರುವ ಡೆತ್ ನೋಟ್ ಅನ್ನು ಸ್ವ ಅಕ್ಷರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಕುಂಬಳಗೋಡಿ ಠಾಣೆಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಯಿಸಿದ್ದು, ಡೆತ್ ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

bengaluru

LEAVE A REPLY

Please enter your comment!
Please enter your name here