Home ಕರ್ನಾಟಕ ಕಟೀಲ್ ಆಡಿಯೋ ವೈರಲ್: ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್

ಕಟೀಲ್ ಆಡಿಯೋ ವೈರಲ್: ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್

32
0
bengaluru

ಬೆಂಗಳೂರು:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಅವರದ್ದು ಎನ್ನಲಾದ ಸ್ಪೋಟಕ ಆಡಿಯೋ ವೈರಲ್ ಆಗಿದೆ. ತುಳು ಭಾಷೆಯಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಬಿಜೆಪಿ ರಾಜ್ಯಾದ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರದ್ದು ಎನ್ನಲಾದ ಸ್ಪೋಟಕ ಆಡಿಯೋ ಒಂದು ಬಹಿರಂಗವಾಗಿದೆ.

ಈಶ್ವರಪ್ಪ ಸೇರಿದಂತೆ ಜಗದೀಶ್‌ ಶೆಟ್ಟರ್‌ ತಂಡಕ್ಕೆ ಸಚಿವ ಸಂಪುಟದಿಂದ ಕೊಕ್‌ ನೀಡಲಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ಸತತ ಪ್ರಯತ್ನ ನಡೆದಿರುವುದು ಈ ಆಡಿಯೋದಿಂದ ಬಹಿರಂಗವಾಗಿದೆ.

bengaluru

ಇದನ್ನೂ ಓದಿ: ಆಡಿಯೋ ಮೂಲಕ ಕಳಂಕ ತರುವ ಕೆಲಸ; ತನಿಖೆಗೆ ನಳಿನ್‍ಕುಮಾರ್ ಕಟೀಲ್ ಮನವಿ

bengaluru

LEAVE A REPLY

Please enter your comment!
Please enter your name here