Home ಬೆಂಗಳೂರು ನಗರ ಬೊಮ್ಮಾಯಿ – ರಾಜೀವ್ ಚಂದ್ರಶೇಖರ್ ಭೇಟಿ

ಬೊಮ್ಮಾಯಿ – ರಾಜೀವ್ ಚಂದ್ರಶೇಖರ್ ಭೇಟಿ

87
0
Karnataka Chief Minister Basavaraj Bommai meets Union Minister Rajeev Chandrasekhar

ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರುನ್ನು ಭೇಟಿಯಾಗಿ ಶುಭ ಕೋರಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ:ಕೆ.ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here