Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ
  • ಕರ್ನಾಟಕ
  • ಬೆಂಗಳೂರು ನಗರ

ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

The Bengaluru Live June 28, 2021 2:30 PM 1 minute read
ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ ರವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ವಿಷಯವು ತಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು, ಕೂಡಲೇ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೇರಳದ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಕೆಲವು ಗ್ರಾಮಗಳ ಕನ್ನಡ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಮುಖ್ಯಮಂತ್ರಿ @BSYBJP ರವರು ಕೇರಳದ ಮುಖ್ಯಮಂತ್ರಿ @vijayanpinarayi ಅವರಿಗೆ ಪತ್ರ ಬರೆದಿದ್ದಾರೆ. @CMOKerala pic.twitter.com/qOg9p7Mwco

— CM of Karnataka (@CMofKarnataka) June 28, 2021

ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಪರಸ್ಪರ ಸಹಬಾಳ್ವೆಯಿಂದ ಸಹೋದರರಂತೆ ಬದುಕನ್ನು ನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂಬ ವಿಷಯವನ್ನು ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮಗಳ ಹೆಸರುಗಳ ಬದಲಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ಕೇರಳ ಸರ್ಕಾರದ ಗಮನಕ್ಕೆ ಬಾರದೆಯೇ ಕೇವಲ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ನಡೆದಿರಬಹುದೆಂಬ ವಿಷಯವನ್ನು ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

About the Author

The Bengaluru Live

Administrator

Visit Website View All Posts

Post navigation

Previous: ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಿಗೆ ಸರ್ಕಾರಿ ದರದಲ್ಲಿ ನಿವೇಶನ: ವಿ.ಸೋಮಣ್ಣ
Next: ಜು. 19, 22ರಂದು ಎಸ್ಸೆಸ್ಸಲ್ಸಿ ಪರೀಕ್ಷೆ: ಸುರೇಶ್ ಕುಮಾರ್

Related Stories

ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

The Bengaluru Live November 29, 2026 1:27 AM
ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

The Bengaluru Live November 29, 2026 1:26 AM
ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

The Bengaluru Live November 29, 2026 12:25 AM

Latest Post

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

November 29, 2026 1:27 AM
ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

November 29, 2026 1:26 AM
ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

November 29, 2026 12:25 AM
ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ಸಿಬ್ಬಂದಿ
  • ಕರ್ನಾಟಕ

ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ

November 29, 2026 12:08 AM
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ ವಿಮಾನ ನಿಲ್ದಾಣದಲ್ಲಿ ಬ್ಯಾರಿಕೇಡ್ ಆಚೆಯಿಂದ ಮರೂನ್ ಜಾಕೆಟ್ ಧರಿಸಿದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಫಲಕ ಹಿಡಿದ ಜನರು
  • ಕರ್ನಾಟಕ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ

November 28, 2026 9:20 PM
₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ ಗುಲಾಬಿ ಸೀರೆಯಲ್ಲಿ ಧರಣಿ ಕುಳಿತು ಮುಷ್ಟಿ ಎತ್ತಿ ಘೋಷಣೆ ಕೂಗುತ್ತಿರುವ ಅಪಾರ ಸಂಖ್ಯೆಯ ಆಶಾ ಕಾರ್ಯಕರ್ತೆಯರು
  • ಕರ್ನಾಟಕ

₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ

November 28, 2026 9:20 PM

ನೀವು ತಪ್ಪಿಸಿಕೊಂಡಿರಬಹುದು

ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

The Bengaluru Live November 29, 2026 1:27 AM
ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

The Bengaluru Live November 29, 2026 1:26 AM
ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

The Bengaluru Live November 29, 2026 12:25 AM
ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ಸಿಬ್ಬಂದಿ
  • ಕರ್ನಾಟಕ

ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ

The Bengaluru Live November 29, 2026 12:08 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ
  • ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ
  • ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ
  • ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ
©Copyright 2025 The Bengaluru Live All rights reserved. | MoreNews by AF themes.