Home ಬೆಂಗಳೂರು ನಗರ ಎಚ್‌ಎಸ್‌ಆರ್‌ ಬಡಾವಣೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ

ಎಚ್‌ಎಸ್‌ಆರ್‌ ಬಡಾವಣೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ

42
0
bengaluru

ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಇಂದು ಮಳೆಯಿಂದ ಹಾನಿಗೊಳಗಾದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದರು.

ಅವರು ಖುದ್ದು ಎಚ್ಎಸ್ಆರ್ ಬಡಾವಣೆ, ಒಳಚರಂಡಿ ಮಂಡಳಿ ಮೇಲ್ವಿಚಾರಣೆಯ ಕೊಳಚೆ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಂತರ ಜೆ ಎಸ್ ಎಸ್ ಜಂಕ್ಷನ್ ನಲ್ಲಿನ ಬೃಹತ್ ಚರಂಡಿಯ ಕಾಮಗಾರಿ ವೀಕ್ಷಣೆ ಮಾಡಿದರು.

ಶಾಸಕ ಸತೀಶ್ ರೆಡ್ಡಿ, ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ , ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

bengaluru

ಸಿಎಂ ಭೇಟಿಗೆ ಚಿತ್ರಗಳು

Bommai inspecting SWD with Satish Reddy and Gaurav Gupta1
Bommai inspecting SWD with Satish Reddy and Gaurav Gupta2
Bommai inspecting SWD with Satish Reddy and Gaurav Gupta3
Bommai inspecting HSR Layout1
CM with BBMP Chief Commissioner Gaurav Gupta
Karnataka Chief Minister visits flood affected areas of HSR Layout2
Karnataka Chief Minister visits flood affected areas of HSR Layout1
Karnataka Chief Minister visits flood affected areas of HSR Layout
bengaluru

LEAVE A REPLY

Please enter your comment!
Please enter your name here