Home ಬೆಂಗಳೂರು ನಗರ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ

ರಾಜಕಾರಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ

30
0
CM Bommai.
bengaluru

ಬೆಂಗಳೂರು:

ಕಾಂಗ್ರೆಸ್ ನವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಜಗತ್ತಿಗೆ ಗೊತ್ತಾಗಿದೆ. ಪಾದಯಾತ್ರೆ -1 ಮತ್ತು 2 ಎಂದು ಮಾಡುತ್ತಿದ್ದಾರೆ. ರಾಜಕಾರಣವೇ ಅವರಿಗೆ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಅಧಿವೇಶವನ್ನೂ ರಾಜಕಾರಣಕ್ಕಾಗಿಯೇ ಹಾಳು ಮಾಡಿದರು. ಮುಂದೆ ಹೊರಗೆ ಸಹ ಅದನ್ನೇ ಮುಂದುವರೆಸುತ್ತಿದ್ದಾರೆ ಎಂದರು.

bengaluru

ಬೆಂಗಳೂರು ನಗರದಲ್ಲಿ ದಿನ ಪಾದಯಾತ್ರೆ ಮಾಡುವುದರಿಂದ ನಿಷೇಧಾಜ್ಞೆ ಇರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕನಿಷ್ಠ ಕೋವಿಡ್ ನಿಯಮಗಳು ಇದ್ದು, ಎಲ್ಲರೂ ಅದನ್ನು ಪಾಲಿಸಬೇಕು ಎಂದರು.

bengaluru

LEAVE A REPLY

Please enter your comment!
Please enter your name here