Home ಬೆಂಗಳೂರು ನಗರ ಕರ್ನಾಟಕದಲ್ಲಿ ಇನ್ನೂ 23 ಓಮಿಕ್ರಾನ್ ಪ್ರಕರಣ: ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ

ಕರ್ನಾಟಕದಲ್ಲಿ ಇನ್ನೂ 23 ಓಮಿಕ್ರಾನ್ ಪ್ರಕರಣ: ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ

43
0
Karnataka reports 23 more Omicron cases; tally now 66
ಚಿತ್ರ ಮೂಲ: @BLRAirport Twitter ಹ್ಯಾಂಡಲ್
bengaluru

ಬೆಂಗಳೂರು:

ಕರೋನವೈರಸ್‌ನ ಓಮಿಕ್ರಾನ್ ರೂಪಾಂತರದ ಇನ್ನೂ 23 ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ ಎಂದು ರಾಜ್ಯದ ಆರೋಗ್ಯ ಸಚಿವ ಕೆ ಸುಧಾಕರ್ ಶುಕ್ರವಾರ ತಿಳಿಸಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

”ಕರ್ನಾಟಕದಲ್ಲಿ ಇಂದು 23 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 19 ಮಂದಿ ಅಮೇರಿಕಾ, ಯುರೋಪ್, ಮತ್ತು ಆಫ್ರಿಕಾದಿಂದ ಬಂದಿರುವ ಅಂತರಾಷ್ಟ್ರೀಯ ಪ್ರಯಾಣಿಕರು” ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

bengaluru

Also Read: Karnataka reports 23 more Omicron cases; tally now 66

bengaluru

LEAVE A REPLY

Please enter your comment!
Please enter your name here