ಅರವಿಂದ್ ಕೆಪಿ ಮೊದಲ ರನ್ನರ್ ಅಪ್
ಬೆಂಗಳೂರು:
ಸುಮಾರು 120 ದಿನಗಳ ನಂತರ, ಮಂಜು ಪಾವಗಡ ಅವರನ್ನು ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿಜೇತರಾಗಿ ಘೋಷಿಸಲಾಗಿದೆ.
ಮಂಜುಗೆ ವಿಜೇತ ಮೊತ್ತವಾಗಿ ₹ 53 ಲಕ್ಷ ಪಡೆದರೆ ಅರವಿಂದ್ ಕೆಪಿ ₹ 11 ಲಕ್ಷ ಪಡೆದ ಮೊದಲ ರನ್ನರ್ ಅಪ್ ಆಗಿದ್ದಾರೆ.
ಮಂಜುಗೆ ಅತ್ಯಧಿಕ 45,03,495 ಲಕ್ಷ ಮತಗಳನ್ನು ಪಡೆದರೆ 43,35,957 ಲಕ್ಷ ಜನರು ಅರವಿಂದರಿಗೆ ಮತ ಹಾಕಿದ್ದಾರೆ. ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಆಗಿದ್ದು, 11,61,205 ಜನರು ಆಕೆಗೆ ಮತ ಹಾಕಿದ್ದಾರೆ.
ಇಲ್ಲಿ ಓದಿ: Bigg Boss 8: ಬಿಗ್ ಬಾಸ್ ವಿಜೇತರಿಗೆ ಇಂದು ಸಿಗಲಿದೆ ₹ 53 ಲಕ್ಷ ಬಹುಮಾನ