ಬೆಂಗಳೂರು: ಬಿಎಂಟಿಸಿ ಉಪಕೇಂದ್ರದ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 24ರ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮಧ್ಯ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಪ್ರದೇಶಗಳು:
- ವಿಲ್ಸನ್ ಗಾರ್ಡನ್
- ಹೊಂಬೇಗೌಡ ನಗರ
- ಸಂಪಂಗಿರಾಮ ನಗರ
- ಜೆ.ಸಿ. ರಸ್ತೆ
- ಶಾಂತಿನಗರ
- ಬಿಟಿಎಸ್ ರಸ್ತೆ
- ರಿಚ್‌ಮಂಡ್ ಸರ್ಕಲ್
- ರೆಸಿಡೆನ್ಸಿ ರಸ್ತೆ
- ಸುದಾಮನಗರ
- ಕೆ.ಎಚ್. ರಸ್ತೆ
- ಡಬಲ್ ರಸ್ತೆ
- ಸುಬ್ಬಯ್ಯ ಸರ್ಕಲ್
- ಸಿದ್ದಯ್ಯ ರಸ್ತೆ
- ಲಾಲ್‌ಬಾಗ್ ರಸ್ತೆ
ಉಪಕೇಂದ್ರದ ಸುತ್ತಮುತ್ತಲ ಪ್ರದೇಶಗಳಲ್ಲೂ ವಿದ್ಯುತ್ ಇರುವುದಿಲ್ಲ.
