ಬೆಂಗಳೂರು: ಕೆಪಿಟಿಸಿಎಲ್ 66/11 ಕೆ.ವಿ. ಬಾಣಸವಾಡಿ ಉಪಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯಕ್ಕಾಗಿ ಲೈನ್ ಕ್ಲಿಯರೆನ್ಸ್ ಪಡೆದಿರುವುದರಿಂದ ನವೆಂಬರ್ 25ರ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
66 ಕೆ.ವಿ. ಲೈನ್ ಬೇ ಮತ್ತು ಟ್ರಾನ್ಸ್‌ಫಾರ್ಮರ್ ಬೇಗಳ ತಡೆಗಟ್ಟುವ ಹಾಗೂ ನಿಯತಕಾಲಿಕ ನಿರ್ವಹಣೆ ಮತ್ತು 11 ಕೆ.ವಿ. ಬಸ್ ನಿರ್ವಹಣೆ ಕಾಮಗಾರಿ ನಡೆಯಲಿದೆ.
ವ್ಯತ್ಯಯವಾಗುವ ಪ್ರದೇಶಗಳು:
- ಹೊರಮಾವು
- ಲಿಂಗರಾಜಪುರಂ
- ಹೆಣ್ಣೂರು
- ಹೊಯ್ಸಳ ನಗರ
- ಎನ್‌ಆರ್‌ಐ ಲೇಔಟ್
- ಡಿ.ಜೆ. ಹಳ್ಳಿ
- ಸುಬ್ಬಣ್ಣಪಾಳ್ಯ
- ಎಚ್‌ಬಿಆರ್ ಲೇಔಟ್
- ಖನ್ನಾ ರಸ್ತೆ
- ಬಾಲ್ಡ್‌ವಿನ್ ಶಾಲೆ
- ಕಮ್ಮನಹಳ್ಳಿ ಮುಖ್ಯ ರಸ್ತೆ
- ಓಎಂಬಿಆರ್ ಲೇಔಟ್
- ಬಾಬುಸಾಪಾಳ್ಯ
- ದೊಡ್ಡ ಗುಬ್ಬಿ
- ಕ್ಯಾನಪಿ ಅಪಾರ್ಟ್‌ಮೆಂಟ್
- ಎಡಿಎಂಸಿ ಏರಿಯಾ
- ಪಿಳ್ಳಾರೆಡ್ಡಿ ನಗರ
- ಡಾಕ್ಟರ್ಸ್ ಲೇಔಟ್
- ಬಿಳಿಶಿವಾಲೆ
- ಬಂಜಾರ ಲೇಔಟ್
ಸುತ್ತಮುತ್ತಲ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
