Home ಶಿಕ್ಷಣ ಬುಧವಾರದಿಂದ ರಾಜ್ಯಾದ್ಯಂತ ಪಿಯು, ಡಿಗ್ರಿ ಕಾಲೇಜ್ ಆರಂಭ: ಬಿ.ಸಿ.ನಾಗೇಶ್

ಬುಧವಾರದಿಂದ ರಾಜ್ಯಾದ್ಯಂತ ಪಿಯು, ಡಿಗ್ರಿ ಕಾಲೇಜ್ ಆರಂಭ: ಬಿ.ಸಿ.ನಾಗೇಶ್

36
0
PU colleges across Karnataka to reopen from Wednesday
bengaluru

ಬೆಂಗಳೂರು:

ರಾಜ್ಯಾದ್ಯಂತ ಬುಧವಾರದಿಂದ ಪಿಯುಸಿ ಹಾಗೂ ಪದವಿ ಕಾಲೇಜುಗಳು ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ರಾತ್ರಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಉನ್ನತ ಶಿಕ್ಷಣ ಶಿಕ್ಷಣ ಡಾ.ಅಶ್ವತ್ಥ ನಾರಾಯಣ ಹಾಗೂ ಅಧಿಕಾರಿಗಳೊದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಲೇಜ್ ಪುನಾರಾರಂಭ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

bengaluru

Also Read: Hijab row: Pre-university, degree colleges in Karnataka to reopen from Feb 16

bengaluru

LEAVE A REPLY

Please enter your comment!
Please enter your name here