Home ರಾಜಕೀಯ ರಾಹುಲ್‌ ಗಾಂಧಿ ಸಲಹೆಗಾರ ರಾಜು –ಸಿದ್ದರಾಮಯ್ಯ ಭೇಟಿ

ರಾಹುಲ್‌ ಗಾಂಧಿ ಸಲಹೆಗಾರ ರಾಜು –ಸಿದ್ದರಾಮಯ್ಯ ಭೇಟಿ

80
0
Rahul Gandhi's advisor K Raju-Siddaramaiah meets in Bengaluru

ಬೆಂಗಳೂರು:

ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿಯವರ ಸಲಹೆಗಾರ ಕೆ.ರಾಜು ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಾಜಿ ಸಚಿವ ಜಮೀರ್ ಅಹಮದ್ ಅವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಮಾತನಾಡಿ: “ರಾಹುಲ್ ಗಾಂಧಿಯವರ ಸಲಹೆಗಾರ ಕೆ.ರಾಜು ಅವರಿಗೆ ಪಕ್ಷದ ಡಿಜಿಟಲ್ ಸದಸ್ಯತ್ವದ ನೋಂದಣಿಯ ಜವಾಬ್ದಾರಿ ನೀಡಲಾಗಿದೆ. ಅವರು ಎಲ್ಲ ರಾಜ್ಯಗಳಿಗೆ ಭೇಟಿ ಕೊಡುತ್ತಿದ್ದಾರೆ‌. ಅದೇ ರೀತಿ ಬೆಂಗಳೂರಿಗೆ ಬಂದಿದ್ದರು. ಅದರಲ್ಲಿ ವಿಶೇಷ ಇಲ್ಲ” ಎಂದರು.

LEAVE A REPLY

Please enter your comment!
Please enter your name here