Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣವಾಗಿರುವ ಕಟ್ಟಡದ ಹೆಚ್ಚುವರಿ ಭಾಗದ ತೆರವು ಕಾರ್ಯಚರಣೆ — ಆಯುಕ್ತ ಡಿ.ಎಸ್. ರಮೇಶ್
  • ಬೆಂಗಳೂರು ನಗರ

ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣವಾಗಿರುವ ಕಟ್ಟಡದ ಹೆಚ್ಚುವರಿ ಭಾಗದ ತೆರವು ಕಾರ್ಯಚರಣೆ — ಆಯುಕ್ತ ಡಿ.ಎಸ್. ರಮೇಶ್

Removal of additional portion of building constructed contrary to plan approval underway — Commissioner D.S. Ramesh
The Bengaluru Live November 29, 2025 9:23 PM 1 minute read
Removal of additional portion of building constructed contrary to plan approval underway — Commissioner D.S. Ramesh

ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣವಾಗಿರುವ ಕಟ್ಟಡದ ಹೆಚ್ಚುವರಿ ಭಾಗದ ತೆರವು ಕಾರ್ಯಚರಣೆ — ಆಯುಕ್ತ ಡಿ.ಎಸ್. ರಮೇಶ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ಹೂಡಿ ಉಪ ವಿಭಾಗದಲ್ಲಿ ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ನಿರ್ಮಿಸಿದ್ದ ಅಕ್ರಮ ಮಹಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಪರಿಶೀಲನೆ ವೇಳೆ ಎರಡು ಕಟ್ಟಡಗಳು ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಮೂರನೇ ಮತ್ತು ನಾಲ್ಕನೇ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಇದರ ಹಿನ್ನೆಲೆಯಲ್ಲಿ ನೇರವಾಗಿ ಧ್ವಂಸ ಕ್ರಮ ಕೈಗೊಂಡಿದೆ.

ಉಲ್ಲಂಘನೆ ವಿವರಗಳು

1. ಮಾಲಿನಿ ವಿಜಯಕುಮಾರ್

  • ಸ್ವತ್ತಿನ ಸಂಖ್ಯೆ: 03, ಬ್ರಿಂದಾವನ ಬಡಾವಣೆ
  • ಸೈಟ್: 30×40
  • ಮಂಜೂರಾತಿ: ತಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿ
  • ಉಲ್ಲಂಘನೆ: ಅನಧಿಕೃತ ಮೂರು ಮತ್ತು ನಾಲ್ಕನೇ ಮಹಡಿ
  • ಸ್ಥಿತಿ: ಧ್ವಂಸ ಕಾರ್ಯ ಪ್ರಗತಿಯಲ್ಲಿದೆ.

2. ಶ್ರೀ ಶಿವಪ್ರಕಾಶ್

  • ಸ್ವತ್ತಿನ ಸಂಖ್ಯೆ: 25A, ವೈಟ್ ರೋಸ್ ಬಡಾವಣೆ
  • ಸೈಟ್: 30×50
  • ಮಂಜೂರಾತಿ: ತಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿ
  • ಉಲ್ಲಂಘನೆ: ಅನಧಿಕೃತ ಮೂರು ಮತ್ತು ನಾಲ್ಕನೇ ಮಹಡಿ
  • ಸ್ಥಿತಿ: ತೆರವು ಕಾರ್ಯಾಚರಣೆ ನಡೆಯುತ್ತಿದೆ.
Removal of additional portion of building constructed contrary to plan approval underway — Commissioner D.S. Ramesh

ಕಾನೂನು ಕ್ರಮ ಮತ್ತು ನೋಟಿಸ್‌ಗಳು

ಬಿಬಿಎಂಪಿ ಕಾಯ್ದೆ 2020ರ ಕಲಂ

  • 248(1)
  • 248(2)
  • 248(3)

ರಂತೆ ಕಟ್ಟಡ ಮಾಲೀಕರಿಗೆ

  • ಕಾರಣ ಕೇಳಿ ನೋಟಿಸ್
  • ತಾತ್ಕಾಲಿಕ ಆದೇಶ
  • ಸ್ಥಿರೀಕರಣ ಆದೇಶ

ಕೊಡಲಾಗಿತ್ತು.
ನೈಸರ್ಗಿಕ ನ್ಯಾಯದಡಿ ಸಾಕಷ್ಟು ಸಮಯ ನೀಡಿದ್ದರೂ, ಮಾಲೀಕರು ಅಕ್ರಮ ಭಾಗ ತೆರವುಗೊಳಿಸದ ಕಾರಣ, ಸ್ಥಿರೀಕರಣ ಆದೇಶದಂತೆ ಧ್ವಂಸ ಕ್ರಮ ಕೈಗೊಳ್ಳಲಾಗಿದೆ.

Also Read: Hoodi Crackdown: Bengaluru East City Corporation Begins Demolition of Unauthorized Floors Built Against Approved Building Plans


About the Author

The Bengaluru Live

Administrator

Visit Website View All Posts

Post navigation

Previous: “ಸರ್ಕಾರಿ ಜಮೀನಿನಲ್ಲಿ ಬೋಗಸ್ ಖಾತೆ ಸೃಷ್ಟಿಸಿದರೆ ಕಠಿಣ ಕ್ರಮ”: ವಿಜಯನಗರ ಕ್ಷೇತ್ರ ಸಭೆಯಲ್ಲಿ ಶಾಸಕ ಕೃಷ್ಣಪ್ಪ ನಿರ್ದೇಶನ
Next: ‘ದಿತ್ವ’ ಚಂಡಮಾರುತದ ಪರಿಣಾಮ: ಬೆಂಗಳೂರಿನಲ್ಲಿ ತಾಪಮಾನ 19°Cಗೆ ಕುಸಿತ, ಮಳೆ–ಚಳಿ ಸಂಯುಕ್ತ ವಾತಾವರಣ

Related Stories

ಪಶ್ಚಿಮ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಆಯುಕ್ತೆ ಶಿಲ್ಪಾ ನಾಗ್
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ

The Bengaluru Live November 12, 2026 9:22 PM
Photo with the report on the Whitefield advocate murder arrest
  • ಅಪರಾಧ
  • ಕರ್ನಾಟಕ
  • ಬೆಂಗಳೂರು ನಗರ

ವೈಟ್‌ಫೀಲ್ಡ್ ವಕೀಲರ ಹತ್ಯೆ: ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನ, ಇನ್ನೊಬ್ಬ ಪರಾರಿ

The Bengaluru Live November 12, 2026 9:22 PM
ಫೈಲ್ ಫೋಟೋ: ಕರ್ನಾಟಕದ ಒಂದು ವಿದ್ಯುತ್ ಉಪಕೇಂದ್ರ
  • ಕರ್ನಾಟಕ
  • ಬೆಂಗಳೂರು ನಗರ

ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ

The Bengaluru Live November 12, 2026 2:22 PM

Latest Post

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

November 13, 2026 2:51 AM
ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

November 13, 2026 2:39 AM
ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

November 12, 2026 11:24 PM
ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90 ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಲೋಗೊ ಇರುವ ಕೊಲಾಜ್
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

November 12, 2026 11:22 PM
ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ ಪ್ರಹ್ಲಾದ ಜೋಶಿ ಅವರ ಪೋಸ್ಟ್‌ನ ಗ್ರಾಫಿಕ್‌ನಲ್ಲಿರುವ, ಕ್ಯಾಬ್ ಮುಂದೆ ಫೋನ್ ಹಿಡಿದಿರುವ ಕೈ
  • ಕರ್ನಾಟಕ

ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ

November 12, 2026 10:00 PM
ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿದ್ಯಾಪೀಠ ಮುಖ್ಯರಸ್ತೆಯಲ್ಲಿ ಹೊಸದಾಗಿ ಡಾಂಬರು ಹಾಕಿದ ಭಾಗದ ಬಳಿ ರಸ್ತೆ ರೋಲರ್
  • ಬೆಂಗಳೂರು

ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ

November 12, 2026 9:55 PM

ನೀವು ತಪ್ಪಿಸಿಕೊಂಡಿರಬಹುದು

cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

The Bengaluru Live November 13, 2026 2:51 AM
gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

The Bengaluru Live November 13, 2026 2:39 AM
ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

The Bengaluru Live November 12, 2026 11:24 PM
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಲೋಗೊ ಇರುವ ಕೊಲಾಜ್
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

The Bengaluru Live November 12, 2026 11:22 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್
  • ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
  • ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90
©Copyright 2025 The Bengaluru Live All rights reserved. | MoreNews by AF themes.