Home ಸಿನಿಮಾ ಬರುವ ಶಿವರಾತ್ರಿಗೆ “ರಾಬರ್ಟ್” ತೆರೆಗೆ

ಬರುವ ಶಿವರಾತ್ರಿಗೆ “ರಾಬರ್ಟ್” ತೆರೆಗೆ

193
0
Advertisement
bengaluru

ಬೆಂಗಳೂರು:

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ತೆರೆಗೆ ಬರಲು ದಿನಾಂಕ ದೃಢವಾಗಿದೆ.

ಬರುವ ಮಾ. 11 ರಂದು ಚಿತ್ರ ಪ್ರದರ್ಶನ ಕಾಣಲಿದೆ.

ಈ ಕುರಿತು ನಟ ದರ್ಶನ್, ತಮ್ಮ ಟ್ವೀಟರ್ ನಲ್ಲಿ ‘ರಾಬರ್ಟ್’ ಚಿತ್ರದ ಪೋಸ್ಟರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

bengaluru bengaluru

bengaluru

LEAVE A REPLY

Please enter your comment!
Please enter your name here