Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರುವಂತೆ ಅಂಜುಂ ಪರ್ವೇಜ್ ಮನವಿ
  • ಬೆಂಗಳೂರು ನಗರ

ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರುವಂತೆ ಅಂಜುಂ ಪರ್ವೇಜ್ ಮನವಿ

The Bengaluru Live April 8, 2021 5:45 PM
ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರುವಂತೆ ಅಂಜುಂ ಪರ್ವೇಜ್ ಮನವಿ

ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರುವಂತೆ ಅಂಜುಂ ಪರ್ವೇಜ್ ಮನವಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ. ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ದ.ನಂತರ ಉಳಿದ ಶೇ.2 ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಜುಂ ಪರ್ವೇಜ್, ಕೋವಿಡ್ ಲಾಕ್ ಡೌನ್ ಸಮಯದಲ್ಕೂ ಸಹ ವೇತನ ಪಾವತಿ ನಿಲ್ಲಿಸಿಲ್ಲ.ಈಗಲೂ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ದವಿದೆ.ಆದರೆ ಘೋಷಣೆ ಮಾಡಲು ಇದು ಸಮಯವಲ್ಲ‌.ನಮ್ಮ ಮಾತಿಗೆ ಬೆಲೆ ಕೊಡದೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.ಈಗ ಸಾರಿಗೆ ಇಲಾಖೆಯಿಂದ 21,000ಕ್ಕೂ ಹೆಚ್ಚು ಖಾಸಗಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸೇವೆ ಒದಗಿಸಿದ್ದೇವೆ‌.

ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ.ಯಾರು ಪ್ರತಿಭಟನೆ ಮಾಡುತ್ತಿದ್ದಾರೆಯೋ,ಪ್ರಚೋದನೆ ಮಾಡಿದ್ದಾರೆಯೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.ದಿನಕ್ಕೆ 20, ಕೋಟಿ ನಷ್ಟವಾಗುತ್ತಿದೆ‌.ಈಗಾಗಲೇ 40 ಕೋಟಿ ನಷ್ಟವಾಗಿದೆ.ಹಾಗಾಗಿ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ ಎಂದರು. ಸಾರಿಗೆ ನೌಕರರ ಮುಷ್ಕರ ಹೊಸದೇನಲ್ಲ‌.ಆಡಳಿತ ಮಂಡಳಿ ಹಾಗೂನೌಕರರ ಘರ್ಷಣೆ ಹೊಸದೇನಲ್ಲ.ಆದರೆ ಇದೇ ಮೊದಲ ಬಾರಿಗೆ ನೌಕರರು ಬಿಗಿಪಟ್ಟು ಹಿಡಿದು ಕೂತಿದ್ದಾರೆ‌ ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ‌.

ಪೂರ್ಣ ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಾಗದೇ ಇದ್ದರು ಭಾಗಶಃ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ನಗರದಲ್ಲಿಂದು.ಕಳೆದ ಡಿಸೆಂಬರ್,ಫೆಬ್ರವರಿ ಮಾರ್ಚ್ ನಲ್ಲಿಯೂ ನೌಕರರ ಸಂಘಟನೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಸಾರಿಗೆ ವಿಭಾಗಗಳಲ್ಲಿ 20,000 ಬಸ್ ಗಳಿವೆ.ದಿನ ನಿತ್ಯ 40ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಸರ್ಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾದ ವೇತನ ನೀಡಲು ಸಾಧ್ಯವಿಲ್ಲ.ಆದರೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇತನ ಪರಿಷ್ಕರಣೆ ಮಾಡುವುದಾಗಿ ಮಾತುಕೊಟ್ಟಿದ್ದೇವೆ‌.

ಕಳೆದ ವರ್ಷ ಜನವರಿಯಲ್ಲಿಯೇ ವೇತನ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿತ್ತು‌.ಆದರೆ ಕೋವಿಡ್ ಕಾರಣದಿಂದ ಸ್ಥಗಿತವಾಗಿತ್ತು.ಈ ಮೊದಲೂ ಸಹ ಆಯಾ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶೆ.5ರಿಂದ ಶೇ 10ರಷ್ಟು ವೇತನ ಹೆಚ್ಚಳ ಮಾಡಲಾಗಿದೆ‌.ಈಗಾಲೇ ಸರ್ಕಾರ ಒಪ್ಪಿಕೊಂಡು ಈಡೇರಿಸಿರುವ ಎಂಟು ಬೇಡಿಕೆಗಳು ದೊಡ್ಡಮಟ್ಟದ್ದೇ ಆಗಿದೆ.ವೇತನ ಪರಿಷ್ಕರಣೆ ಸಂಬಂಧ ಸಾರಿಗೆ ಸಚಿವರು ಕೂಡ ಸಾರಿಗೆ ನೌಕರರ ಸಂಘಟನೆಗಳ ಜತೆ ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅಂಜುಂ ಪರ್ವೇಜ್ ವಿವರಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: Covid-19: ಬಿಬಿಎಂಪಿಗೆ ಪ್ರತಿದಿನ 1 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿ
Next: ಬೆಂಗಳೂರು ಸೇರಿದಂತೆ ಏಳು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ

Related Stories

ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

The Bengaluru Live November 29, 2026 7:27 PM
ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

The Bengaluru Live November 29, 2026 7:11 PM

Latest Post

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ ‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

November 29, 2026 9:07 PM
ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

November 29, 2026 8:56 PM
ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

November 29, 2026 7:53 PM
850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್ ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

November 29, 2026 7:46 PM
‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

November 29, 2026 7:27 PM
₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

November 29, 2026 7:11 PM

ನೀವು ತಪ್ಪಿಸಿಕೊಂಡಿರಬಹುದು

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ
  • ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ
  • ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ
  • 850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್
©Copyright 2025 The Bengaluru Live All rights reserved. | MoreNews by AF themes.