ಬೆಂಗಳೂರು:
ನಗರದಲ್ಲಿ ಇಬ್ಬರೂ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್ (38), ಜೋಸೆಫ್ ಡುಕ್ವೆ ಒಕಾಫಾರ್ (38) ಬಂಧಿತ ಆರೋಪಿಗಳು. ಬಂಧಿತರಿಂದ 65 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
Major haul of drugs seized by CCB..Ecstacy, LSD, Cocaine worth 75 lakhs seized.. 2 African drug peddlers arrested in Amruthhalli and Sampegehalli..procured drugs through DARKNET.. @CPBlr @BlrCityPolice pic.twitter.com/aCfIhSBmZ0
— Sandeep Patil IPS (@ips_patil) March 17, 2021