ಬೆಂಗಳೂರು:
ಮಾದಕ ವಸ್ತು ಆಮದು ಮಾಡಿಕೊಳ್ಳುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದರ್ಶನ್, ರಾಹುಲ್ ಬಂಧಿತ ಆರೋಪಿಗಳು ನೋಡಲು ಸಾಮಾನ್ಯ ಕಲರ್ ಪೇಪರ್ ನಂತೆ ಕಾಣುವ ಎಲ್ ಎಸ್ ಡಿ ಪೇಪರ್ ಇದಾಗಿದೆ. ಬಂಧಿತರಿಂದ 50 ಲಕ್ಷ ಮೌಲ್ಯದ 1,000 ಎಲ್ ಎಸ್ ಡಿ ಪೇಪರ್ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
These may seem to be ordinary looking colour papers.. but r highly intoxicating LSD strips..CCB Anti Narcotics wing led by PI Virupaksha detect another drug procurement done through DARNET..2 peddlers arrested & 1000 LSD strips worth 50 Lakhs seized..@CPBlr @BlrCityPolice pic.twitter.com/AW8zATV550
— Sandeep Patil IPS (@ips_patil) December 2, 2020
ಬಂಧಿತ ಆರೋಪಿಗಳು ಡಾರ್ಕ್ ನೆಟ್ ವೆಬ್ ಸೈಟ್ ಮೂಲಕ ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದರು.
ಮಾದಕ ನಿಗ್ರಹ ದಳದ ಪೊಲೀಸ್ ಇನ್ಸ್ ಪೆಕ್ಟರ್ ವಿರೂಪಾಕ್ಷ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.