Minister Mahadevappa Shoe | ಅಂಗರಕ್ಷನ ಕೈಯಿಂದ ಶೂ ಹಾಕಿಸಿಕೊಂಡ ಸಚಿವ ಎಚ್ ಸಿ ಮಹೇದವಪ್ಪ ಹೇಳಿದ್ದೇನು…
ಧಾರವಾಡ:
ಅಂಗರಕ್ಷನ ಕೈಯಿಂದ ಶೂ ಹಾಕಿಸಿಕ್ಕೊಂಡ ವಿಚಾರವಾಗಿ ನನಗೆ ಬೆನ್ನು ನೂವು ಇದೆ ಅದಕ್ಕೆ ಅವಾಗಿಂದ ಪೇನ್ ಇದೆ. ನನಗೆ ಬಗ್ಗೆಕ್ಕೆ ಆಗಲ್ಲ,ನನಗೆ ಬೆನ್ನು ನೂವು ಇದೆ ಅದಕ್ಕೆ ಶೋ ಹಾಕಿಸಿಕ್ಕೊಂಡೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಮಹೇದವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.


“ಕೆಲವೊಂದಿಷ್ಡು ಜನರು ಕಾಲು ಮುಂದೆ ಕೊಟ್ಡು ಕಾಲಿಗೆ ಬಿಳಿಸ್ಕೋತ್ತಾರೆ. ನಾನು ಯಾವುದೆ ದುರಹಂಕಾರದಿಂದ ಶೂ ಹಾಕಿಸಿಕ್ಕೊಂಡಿಲ್ಲ. ನಮಗೆ ಜಾಗೃತಿ ಮೋಡಿಸುತ್ತಿದ್ದಿರಿ, ಮಾದ್ಯಮಕ್ಕೆ ಧನ್ಯವಾದಗಳು,” ಎಂದರು.
