Home ಹುಬ್ಬಳ್ಳಿ ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

39
0
Women get raped when they don’t wear Hijab, says Congress leader Zameer Ahmed
bengaluru

ಹುಬ್ಬಳ್ಳಿ:

ಗೋಷಾ ಮತ್ತು ಪರದಾ ಪದ್ಧತಿಯನ್ನು ಅನುಸರಿಸದೇ ಇರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿವೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಎಂದರೆ ಪರದಾ ಪದ್ಧತಿಯಾಗಿದೆ. ಋತುಮತಿಯರಾದ ಯುವತಿಯರ ಸೌಂದರ್ಯವನ್ನು ಮುಚ್ಚಿಡಲು ಈ ಪದ್ಧತಿಯನ್ನು ಲಗಾಯ್ತಿನಿಂದಲೂ ಬಳಸಲಾಗುತ್ತದೆ. ಇದು ನಮ್ಮ ಧರ್ಮದಲ್ಲಿ ಕಡ್ಡಾಯ ಅಂತೇನೂ ಇಲ್ಲ. ಆದರೆ ಮಹಿಳೆಯರ ಸುರಕ್ಷೆಗಾಗಿ ಇದನ್ನು ಬಳಸಲಾಗುತ್ತದೆ. ಬೇಡ ಎಂದವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಾರೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಹಿಜಾಬ್‌ ಧರಿಸದೇ ಇರುವುದರಿಂದಲೇ ಅತ್ಯಾಚಾರಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು.

Also Read: Women get raped when they don’t wear Hijab, says Congress leader Zameer Ahmed

LEAVE A REPLY

Please enter your comment!
Please enter your name here