Home ಬೆಂಗಳೂರು ನಗರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ನಿಂದ 5 ಲಕ್ಷ ರೂ ಕಳುವು

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ನಿಂದ 5 ಲಕ್ಷ ರೂ ಕಳುವು

113
0
रू 5 lakh stolen from Mercedes-Benz parked in BBMP headquarters
bengaluru

ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ಮುಗಿಸಿ ಹಿಂತಿರುಗಿದಾಗ ಬೆಂಜ್ ಮಾಲಿಕನಿಗೆ ಕಿಟಕಿ ಗಾಜು ಒಡೆದಿರುವುದು ಕಂಡು ಬಂದಿದೆ

ಬೆಂಗಳೂರು:

ಶುಕ್ರವಾರದಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ಕಾರಿನಿಂದ ಅಪರಿಚಿತ ದುಷ್ಕರ್ಮಿಗಳು 5 ಲಕ್ಷ ರೂ.ನಗದನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಳಗ್ಗೆ 11.30ರಿಂದ ಮಧ್ಯಾಹ್ನ 12ರ ನಡುವೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ದೇವಸ್ಥಾನದ ಹಿಂಭಾಗ, ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

रू 5 lakh stolen from Mercedes-Benz parked in BBMP headquarters

ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಬೆಂಜ್ ಮಾಲೀಕರು ಹಿಂತಿರುಗಿದಾಗ ಚಾಲಕನ ಸೀಟಿನ ಹಿಂದಿನ ಕಿಟಕಿ ಗಾಜು ಒಡೆದಿರುವುದು ಕಂಡು ಬಂದಿದೆ. ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

bengaluru
रू 5 lakh stolen from Mercedes-Benz parked in BBMP headquarters

ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬೆಂಜ್ ಕಾರ್ (KA03NE3420) ಮಾಲೀಕನಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read: Rs 5 lakh stolen from Mercedes-Benz parked in BBMP head office

bengaluru

LEAVE A REPLY

Please enter your comment!
Please enter your name here