Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಅಪರಾಧ
  • ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ
  • ಅಪರಾಧ
  • ನಗರ
  • ಬೆಂಗಳೂರು ನಗರ

ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ

The Bengaluru Live October 22, 2020 8:00 PM 1 minute read
ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ

ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸಿದ್ದ ನಾಲ್ವರನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅನ್ಸರ್, ಬಲ್ವಿಂದರ್ ಸಿಂಗ್, ಸೈನಿ ಹಾಗೂ ಸದ್ದಾಂ ಬಂಧಿತ ಆರೋಪಿಗಳು. ಫೇಸ್‍ಬುಕ್ ಖಾತೆಗಳನ್ನು ಸೃಷ್ಟಿಸಿದ್ದ ಮತ್ತೋರ್ವ ಆರೋಪಿ ಶಕೀಲ್ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಪೊಲೀಸ್, ಸರ್ಕಾರಿ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ನಕಲಿ ಪ್ರೊಫೈಲ್‍ಗಳ ಮೂಲಕ ಸ್ನೇಹಕ್ಕಾಗಿ ಮನವಿ ಸಲ್ಲಿಸಿ ಅದನ್ನು ಸ್ವೀಕರಿಸಿದ ವ್ಯಕ್ತಿಗಳೊಂದಿಗೆ ಸಂಬಂಧಪಟ್ಟ ಗಣ್ಯರು ಮತ್ತು ಅಧಿಕಾರಿಗಳ ಸೋಗಿನಲ್ಲಿ ಸಂವಹನ ನಡೆಸಿ ತುರ್ತು ಕಾರಣ ಎಂದು ಹೇಳಿ ಅವರಿಗೆ ನಂಬಿಕೆ ಬರುವಂತೆ ಮಾಡಿ ಹಣ ಪಡೆದು ವಂಚಿಸುತ್ತಿದ್ದರು.

ಆರೋಪಿಗಳು ನಕಲಿ ಸಿಮ್ ಕಾರ್ಡ್ ಗಳನ್ನು ಬಳಸಿ ನಕಲಿ ಸಾಮಾಜಿಕ ಜಾಲತಾಣ ಸೃಷ್ಟಿಸುವುದಲ್ಲದೇ ಆನ್‍ಲೈನ್ ಮರು ಮಾರಾಟ ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಲು, ವಂಚನೆ ಮಾಡುವ ಸಲುವಾಗಿ ಇ-ವ್ಯಾಲೆಟ್‍ಗಳು ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸುವುದು ಹಾಗೂ ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್‍ಲೈನ್ ಹಣಕಾಸು ವಂಚನೆಗಳನ್ನು ಎಸಗಲು ಉಪಯೋಗಿಸುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಆಧಾರ್ ಕಾರ್ಡ್‍ಗಳನ್ನು ದುರುಪಯೋಗಪಡಿಸಿಕೊಳ್ಳುವ ಹಾಗೂ ಹೊಸ ಮೊಬೈಲ್ ಸಂಪರ್ಕಗಳನ್ನು ಆಕ್ಟಿವೇಟ್ ಮಾಡುವ ಸಮಯದಲ್ಲಿ ಮೊಬೈಲ್ ಸೇವಾದಾರರು ಪರಿಶೀಲನಾ ಪ್ರಕ್ರಿಯೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರುತ್ತಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿರುವ ಗಣ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಸ್ನೇಹದ ಮನವಿ ಬಂದಲ್ಲಿ ಅವುಗಳನ್ನು ಸ್ವೀಕರಿಸುವ ಮುಂಚೆ ಎಚ್ಚರಿಕೆ ವಹಿಸಿ ಇಂತಹ ವಂಚನೆಗಳಿಗೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಮಾಹಿತಿಗಳು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಇಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಸಾರ್ವಜನಿಕರು ಮಾಹಿತಿಯನ್ನು ಸೈಬರ್ ಅಪರಾಧ ವಿಭಾಗ, ಸಿಐಡಿ ಅಥವಾ ದೂ. ಸಂಖ್ಯೆ 080- 22094601 ಸಂಪರ್ಕಿಸಬೇಕು ಎಂದು ಕೋರಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
Next: ಚಿತ್ತಾ ಮಳೆಯ ಆರ್ಭಟ, 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

Related Stories

ಹುಳಿಮಾವು ಕಾರು ಬಾಡಿಗೆ ವಂಚನೆ ಪ್ರಕರಣದ ಅಧಿಕೃತ ಪ್ರಕಟಣೆಯಲ್ಲಿರುವ ಕಾರುಗಳ ಸಾಲು
  • ಬೆಂಗಳೂರು
  • ಅಪರಾಧ

ಹುಳಿಮಾವು ಕಾರು ಬಾಡಿಗೆ ವಂಚನೆ: ₹1.20 ಕೋಟಿ ಮೌಲ್ಯದ 12 ಕಾರು ವಶ

The Bengaluru Live November 11, 2026 4:55 PM
ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪದಕಗಳ ಚಿತ್ರಗಳಿರುವ ಇಂದಿರಾನಗರ ಪೊಲೀಸರ ಪ್ರದರ್ಶನ ಫಲಕ
  • ಬೆಂಗಳೂರು
  • ಅಪರಾಧ

ಇಂದಿರಾನಗರ ಮನೆ ಕಳವು ಪ್ರಕರಣ: ಎಂಟು ಅಂತರರಾಷ್ಟ್ರೀಯ ಪದಕ ವಶ, ಇಬ್ಬರ ಬಂಧನ

The Bengaluru Live November 11, 2026 4:50 PM
ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM

Latest Post

ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ ಫೈಲ್ ಫೋಟೋ: ಕರ್ನಾಟಕದ ಒಂದು ವಿದ್ಯುತ್ ಉಪಕೇಂದ್ರ
  • ಕರ್ನಾಟಕ

ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ

November 13, 2026 3:22 AM
ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90 tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

November 13, 2026 3:22 AM
ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ ಸಿಸಿಪಿಎ ಓಲಾ ದಂಡ
  • ಕರ್ನಾಟಕ

ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ

November 13, 2026 3:22 AM
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ ಪಶ್ಚಿಮ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಆಯುಕ್ತೆ ಶಿಲ್ಪಾ ನಾಗ್
  • ಕರ್ನಾಟಕ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ

November 13, 2026 3:22 AM
ವೈಟ್‌ಫೀಲ್ಡ್ ವಕೀಲರ ಹತ್ಯೆ: ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನ, ಇನ್ನೊಬ್ಬ ಪರಾರಿ Photo with the report on the Whitefield advocate murder arrest
  • ಕರ್ನಾಟಕ

ವೈಟ್‌ಫೀಲ್ಡ್ ವಕೀಲರ ಹತ್ಯೆ: ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನ, ಇನ್ನೊಬ್ಬ ಪರಾರಿ

November 13, 2026 3:22 AM
ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಅನಧಿಕೃತ ಫ್ಲೆಕ್ಸ್ ತೆರವುಗೊಳಿಸುತ್ತಿರುವ ಸಿಬ್ಬಂದಿ
  • ಕರ್ನಾಟಕ

ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ

November 13, 2026 3:22 AM

ನೀವು ತಪ್ಪಿಸಿಕೊಂಡಿರಬಹುದು

ಫೈಲ್ ಫೋಟೋ: ಕರ್ನಾಟಕದ ಒಂದು ವಿದ್ಯುತ್ ಉಪಕೇಂದ್ರ
  • ಕರ್ನಾಟಕ

ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ

The Bengaluru Live November 13, 2026 3:22 AM
tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

The Bengaluru Live November 13, 2026 3:22 AM
ಸಿಸಿಪಿಎ ಓಲಾ ದಂಡ
  • ಕರ್ನಾಟಕ

ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ

The Bengaluru Live November 13, 2026 3:22 AM
ಪಶ್ಚಿಮ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಆಯುಕ್ತೆ ಶಿಲ್ಪಾ ನಾಗ್
  • ಕರ್ನಾಟಕ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ

The Bengaluru Live November 13, 2026 3:22 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬನಶಂಕರಿ ಸಬ್‌ಸ್ಟೇಷನ್ ತುರ್ತು ನಿರ್ವಹಣೆ: ನವೆಂಬರ್ 14ರಂದು ದಕ್ಷಿಣ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತ
  • ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90
  • ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ
  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ
©Copyright 2025 The Bengaluru Live All rights reserved. | MoreNews by AF themes.