Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಸಿನಿಮಾ
  • ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ
  • ಸಿನಿಮಾ

ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ

The Bengaluru Live November 6, 2020 8:00 AM
ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ

ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಚಂದನವನದ ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ‘ಹಿನ್ನೆಲೆ ಶಬ್ದ’ ಒದಗಿಸಿರುವ ಪಳನಿ ಸೇನಾಪತಿಯವರ ನೂತನ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ಗೆ ನಾದಬ್ರಹ್ಮ ಹಂಸಲೇಖಾ ಚಾಲನೆ ನೀಡಿದ್ದಾರೆ.

ತಮ್ಮ ಶಿಷ್ಯ ಹಾಗೂ ಬಲಗೈ ಬಂಟನಂತಿರುವ ಪಳನಿ ಸೇನಾಪತಿಯವರ ಸ್ಟುಡಿಯೋ ಉದ್ಘಾಟಿಸಿದ ಹಂಸಲೇಖ, ಶಿಷ್ಯನ ಸಾಧನೆಯನ್ನು ಕೊಂಡಾಡುತ್ತಾ, ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ವಾಪಸ್ಸು ತೆಗೆದುಕೊಳ್ಳಬೇಕಿದೆ ಎಂದರು

ಎಂತಂಥ ಮಿಶಿನ್ಸ್‌ಗಳು ಬಂದಿದೆ. ಅವೆಲ್ಲಾ ಈಗ ಕೆಲಸ ಮಾಡ್ತಾ ಇದೆ ಅಂತ ಹೇಳೋಕೆ ಆಗೋಲ್ಲ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ. ಗುಣಮಟ್ಟ ಕಾಪಾಡಿಕೊಳ್ಳೋದು ತಂತ್ರಜ್ಘನ ಕೆಲಸ. ಅದನ್ನು ಕಾಪಾಡಿಕೊಂಡರೆ ಹೆಸರು ಉಳಿಯುತ್ತದೆಂದು ಕಿವಿಮಾತು ಹೇಳಿದರು.

ನಂತರ ಮಾತನಾಡಿದ ಪಳನಿಸೇನಾಪತಿ, ಇಲ್ಲಿಯವರೆಗೂ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ತಂತ್ರಜ್ಘಾನ ಮುಂದುವರಿದಂತೆ ಎಲ್ಲವು ಸಾಫ್ಟ್‌ವೇರ್ ಆಗಿರುವುದರಿಂದ ದೊಡ್ಡ ಜಾಗದಲ್ಲಿ ಸ್ಟುಡಿಯೋ ಮಾಡಬೇಕಾಗಿಲ್ಲ. ಚಿಕ್ಕ ಸ್ಥಳದಲ್ಲೆ ದೊಡ್ಡ ಕೆಲಸವನ್ನು ಮಾಡಬಹುದು. ಅಂತಹುದೆ ಸೇವೆಯನ್ನು ಶುರು ಮಾಡಲಾಗಿದೆ. ಹಂಸಲೇಖಾ ನನಗೆ ಗಾಡ್‌ಫಾದರ್. ಕರ್ನಾಟಕದ ತಂತ್ರಜ್ಘರು ಯಾವ ರೀತಿಯಲ್ಲಿ ಕಮ್ಮಿ ಇಲ್ಲ. ಮನಸ್ಸು ಮಾಡಿದರೆ ವಂಡರ್ಸ್ ಮಾಡಬಹುದು. ಆದರೆ ಆರ್ಥಿಕ ಪರಿಸ್ಥಿತಿಯಿಂದ ಅಂದುಕೊಂಡಂತೆ ಕೆಲಸಗಳು ಆಗುತ್ತಿಲ್ಲ. ಸರ್ಕಾರವು ದೊಡ್ಡದಾದ ಸ್ಟುಡಿಯೋ ತೆರೆಯಲು ಬಂಡವಾಳ ಹೂಡಿದರೆ, ನಾವುಗಳು ಏನೆಂದು ತೋರಿಸಬಹುದು. ಬೇರೆ ಕಡೆ ಹೋದಾಗ ಕರ್ನಾಟಕದವರು ಎಂದು ತಾತ್ಸಾರ ಮಾಡುತ್ತಾರೆ. ನಮ್ಮಲ್ಲೂ ನುರಿತ ಟೆಕ್ನಿಷಿಯನ್ಸ್ ಇದ್ದಾರೆ. ನಮ್ಮ ಪ್ರತಿಭೆಗೆ ಫಲ ಸಿಗಬೇಕೆಂಬುದೇ ನನ್ನ ಹೋರಾಟವಾಗಿದೆ. ಮೂಲೆ ಗುಂಪಾಗಿರುವ ವಾದ್ಯಗಳನ್ನು ಮುಖ್ಯ ವೇದಿಕೆಗೆ ತರೆಬೇಕೆಂಬ ತುಡಿತವಿದೆ ಎಂದು ಮನದಾಳದ ಕನಸುಗಳನ್ನು ಮಾದ್ಯಮದ ಮುಂದೆ ಹೊರಗೆ ಹಾಕಿದರು. ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ್‌ಮಹೇಶ್, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ
Next: ಕಲಬುರಗಿಯಲ್ಲಿ ಮಾಸ್ಕ್ ಧರಿಸದವರಿಂದ ಒಂದೇ ದಿನ 12 ಸಾವಿರ ರೂ. ದಂಡ ವಸೂಲಿ

Related Stories

ಪ್ರಧಾನಿ ನರೇಂದ್ರ ಮೋದಿಗೆ ಮೈಸೂರಿನಲ್ಲಿ ಸ್ವಾಗತ
  • ಕರ್ನಾಟಕ
  • ಸಿನಿಮಾ

ಪ್ರಧಾನಿ ಮೋದಿಯಿಂದ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣೆ

The Bengaluru Live November 13, 2026 4:13 PM
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತನಾಗ್‌ಗೆ ಮನೆಯಲ್ಲಿ ಉಮಾಶ್ರೀ ಸನ್ಮಾನ
  • ಬೆಂಗಳೂರು
  • ಸಿನಿಮಾ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತನಾಗ್‌ಗೆ ಮನೆಯಲ್ಲಿ ಉಮಾಶ್ರೀ ಸನ್ಮಾನ

The Bengaluru Live October 1, 2026 8:52 PM
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬೆಂಗಳೂರಿನ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
  • ಸಿನಿಮಾ
  • ಕರ್ನಾಟಕ
  • ಬೆಂಗಳೂರು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬೆಂಗಳೂರಿನ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

The Bengaluru Live September 22, 2026 11:05 PM 1

Latest Post

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

November 19, 2026 11:37 PM
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್ ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

November 19, 2026 9:36 PM
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

November 19, 2026 9:15 PM
ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51 ಬ್ಯಾನರ್‌ಗಳಿರುವ ದೊಡ್ಡ ಪ್ರದರ್ಶನ ಸಭಾಂಗಣದಲ್ಲಿ ಸೋಫಾ ಮತ್ತು ಕುರ್ಚಿಗಳ ಮೇಲೆ ಕುಳಿತಿರುವ ಪ್ರತಿನಿಧಿಗಳ ಸಾಲುಗಳು

ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51

November 19, 2026 8:55 PM
ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ವೇಳೆ ನಿರ್ಮಾಣ ಹಂತದ ರಸ್ತೆಯ ಮೇಲೆ ನಿಂತಿರುವ ಅಧಿಕಾರಿಗಳು
  • Uncategorized

ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ

November 19, 2026 8:37 PM
ಜೆಟ್ಟಿಂಗ್ ಯಂತ್ರ, ಸಂಸ್ಕರಿಸಿದ ನೀರಿನಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಿ: ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಕೃಷ್ಣ ಬೈರೇಗೌಡ ಸೂಚನೆ ನಗರದ ಜಂಕ್ಷನ್‌ನಲ್ಲಿ ಪರಿಶೀಲನೆ ನಡೆಸುತ್ತಿರುವ ಸಚಿವ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು

ಜೆಟ್ಟಿಂಗ್ ಯಂತ್ರ, ಸಂಸ್ಕರಿಸಿದ ನೀರಿನಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಿ: ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಕೃಷ್ಣ ಬೈರೇಗೌಡ ಸೂಚನೆ

November 19, 2026 8:37 PM

ನೀವು ತಪ್ಪಿಸಿಕೊಂಡಿರಬಹುದು

ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

The Bengaluru Live November 19, 2026 11:37 PM
ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

The Bengaluru Live November 19, 2026 9:36 PM
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

The Bengaluru Live November 19, 2026 9:15 PM
ಬ್ಯಾನರ್‌ಗಳಿರುವ ದೊಡ್ಡ ಪ್ರದರ್ಶನ ಸಭಾಂಗಣದಲ್ಲಿ ಸೋಫಾ ಮತ್ತು ಕುರ್ಚಿಗಳ ಮೇಲೆ ಕುಳಿತಿರುವ ಪ್ರತಿನಿಧಿಗಳ ಸಾಲುಗಳು

ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51

The Bengaluru Live November 19, 2026 8:55 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್
  • ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ
  • ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51
©Copyright 2025 The Bengaluru Live All rights reserved. | MoreNews by AF themes.