Home ಉಡುಪಿ ಕಾರ್ಕಳದಲ್ಲಿ ಕುದುರೆ ಏರಿ ಬಂದ ಮತದಾರ

ಕಾರ್ಕಳದಲ್ಲಿ ಕುದುರೆ ಏರಿ ಬಂದ ಮತದಾರ

7
0
A voter rode a horse in Karkala to Vote

ಉಡುಪಿ: ಕಾರ್ಕಳದಲ್ಲಿ ಮತದಾರರೊಬ್ಬರು ಕುದುರೆಯನ್ನೇರಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಪುತ್ರ ಏಕಲವ್ಯ ಆರ್.ಕಟೀಲ್ ತಾನು ಸಾಕಿದ ಕುದುರೆಯನ್ನು ಏರಿ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.

LEAVE A REPLY

Please enter your comment!
Please enter your name here