Home Uncategorized Amit Shah: ದೇಶದಲ್ಲಿ ಭಾರತ ಮಾತೆಯ ಎರಡನೇ ಮಂದಿರ ಇಂದು ಈಶ್ವರಮಂಗಲದ ಅಮರಗಿರಿಯಲ್ಲಿ ಉದ್ಘಾಟನೆ, ಹನುಮಗಿರಿ,...

Amit Shah: ದೇಶದಲ್ಲಿ ಭಾರತ ಮಾತೆಯ ಎರಡನೇ ಮಂದಿರ ಇಂದು ಈಶ್ವರಮಂಗಲದ ಅಮರಗಿರಿಯಲ್ಲಿ ಉದ್ಘಾಟನೆ, ಹನುಮಗಿರಿ, ಅಮರಗಿರಿಯ ವಿಶೇಷವೇನು ಗೊತ್ತೆ?

49
0

ಇಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದು, ಈಶ್ವರಮಂಗಲದ ಹನುಮಗಿರಿಗೆ ಭೇಟಿ ನೀಡಿ, ಬಳಿಕ ಅಮರಗಿರಿಗೆ ಭೇಟಿ ನೀಡಲಿದ್ದಾರೆ. ಅಮರಗಿರಿ ಮತ್ತು ಹನುಮಗಿರಿಯ ಕುರಿತು ಹೆಚ್ಚಿನ ವಿವರ ಇಲ್ಲಿದೆ. 

LEAVE A REPLY

Please enter your comment!
Please enter your name here