Home ಬೆಂಗಳೂರು ನಗರ ಸರ್ವೋದಯ ದಿನಾಚರಣೆ ಅಂಗವಾಗಿ ಗಾಂಧೀಜಿರವರ ಪ್ರತಿಮೆಗೆ ಗೌರವ ಸಮರ್ಪಣೆ

ಸರ್ವೋದಯ ದಿನಾಚರಣೆ ಅಂಗವಾಗಿ ಗಾಂಧೀಜಿರವರ ಪ್ರತಿಮೆಗೆ ಗೌರವ ಸಮರ್ಪಣೆ

19
0
BBMP administrator paid Homage to Gandhiji's statue as a part of Sarvodaya Day
bengaluru

ಬೆಂಗಳೂರು:

ಸರ್ವೋದಯ ದಿನಾಚರಣೆ ಅಂಗವಾಗಿ ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಇಂದು ಬಿಬಿಎಂಪಿ ಆಡಳಿತಗಾರರು ರಾಕೇಶ್ ಸಿಂಗ್ ರವರು ಹಾಗೂ ಇತರರು ಗೌರವ ಸಮರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಸಮರ್ಪಿಸಿದರು.

BBMP administrator paid Homage to Gandhiji's statue as a part of Sarvodaya Day
BBMP administrator paid Homage to Gandhiji's statue as a part of Sarvodaya Day
BBMP administrator paid Homage to Gandhiji's statue as a part of Sarvodaya Day

ಈ ವೇಳೆ ವಿಶೇಷ ಆಯುಕ್ತರಾದ ಮನೋಜ್ ಜೈನ್ , ಬಿ ಶರತ್, ಮಾಜಿ ಮಹಾಪೌರರುಗಳಾದ ಶ್ರೀಮತಿ ಪದ್ಮಾವತಿ, ರಾಮಚಂದ್ರಪ್ಪ, ಕಟ್ಟೆ ಸತ್ಯನಾರಾಯಣ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸರ್ವೋದಯ ದಿನಾಚರಣೆ: ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ

bengaluru
bengaluru

LEAVE A REPLY

Please enter your comment!
Please enter your name here