38 ವಿದೇಶಿ ಪ್ರಜೆಗಳ ಹತ್ತಿರ ಯಾವುದೇ ಮಾನ್ಯ ದಾಖಲೆಗಳಿಲ್ಲ; 90 ಎಕ್ಸ್ ಟಸಿ ಮಾತ್ರೆಗಳು , ಗಾಂಜಾ ವಶ
ಬೆಂಗಳೂರು:
ಬೆಂಗಳೂರಿನಲ್ಲಿನ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಇಂದು ನಗರದಲ್ಲಿ ಶೋಧನಾ ಕಾರ್ಯ ನಡೆಸಿ ಅಕ್ರಮವಾಗಿ ವಾಸಿಸುತ್ತಿರುವ 7 ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿದ್ದಾರೆ.
ಶೋಧನಾ ಕಾರ್ಯಾಚರಣೆ ವೇಳೆ 38 ವಿದೇಶಿಗರು ಹತ್ತಿರ ಹತ್ತಿರ ಯಾವುದೇ ಮಾನ್ಯ ದಾಖಲೆಗಳಿಲ್ಲ ಎಂದು ಕಂಡು ಬಂದಿರುತ್ತದೆ.
ಅದೇ ರೀತಿ ಇಬ್ಬರು ವಿದೇಶಿ ಪ್ರಜೆಗಳಿಂದ ಪೊಲೀಸಧಿಕಾರಿಗಳು ಗಾಂಜಾ ವಶಪಡಿಸಿದ್ದಾರೆ ಹಾಗೆ ಒಬ್ಬ ವಿದೇಶಿ ಪ್ರಜೆಗಳಿಂದ 90 ಎಕ್ಸ್ ಟಸಿ ಮಾತ್ರೆಗಳು ಪತ್ತೆಯಾಗಿವೆ.
ಶೋಧನಾ ತಂಡವು 6 ಎಸಿಪಿಗಳು, 20 ಇನ್ಸ್‌ಪೆಕ್ಟರ್‌ಗಳು ಮತ್ತು 100 ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡಿದೆ.