Home Uncategorized Bhoje gowda vs Pralhad joshi: ಜೋಶಿ ವಿರುದ್ಧ ಬೋಜೇಗೌಡ ಭ್ರಷ್ಟಾಚಾರ ಆರೋಪ; ಮಾನನಷ್ಟ ಮೊಕದ್ದಮೆ...

Bhoje gowda vs Pralhad joshi: ಜೋಶಿ ವಿರುದ್ಧ ಬೋಜೇಗೌಡ ಭ್ರಷ್ಟಾಚಾರ ಆರೋಪ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಜೋಶಿ; ಏನಿದು ವಿದ್ಯಮಾನ

11
0
bengaluru

Bhoje gowda vs Pralhad joshi: ವಿಧಾನ ಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ ಅವರು ನಿನ್ನೆ ಗಂಭೀರ ಆರೋಪ ಮಾಡಿದ್ದರು. ಅವರು ಬಳಸಿಕೊಂಡ ದಾಖಲೆಗೂ ತನಗೂ ಸಂಬಂಧ ಇಲ್ಲ, ಸುಳ್ಳು ಆರೋಪ ಮಾಡಿದ್ದಕ್ಕಾಗಿ ಬೋಜೇಗೌಡರ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ. ವಿದ್ಯಮಾನದ ಪೂರ್ಣ ವಿವರ ಇಲ್ಲಿದೆ.

bengaluru

LEAVE A REPLY

Please enter your comment!
Please enter your name here