ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ತಾತ್ಕಾಲಿಕವಾಗಿ ಕೈಬಿಟ್ಟ ಸಾರಿಗೆ ಮುಷ್ಕರ; ನೌಕರರ ಜೊತೆ ಮಾತುಕತೆಗೆ ಸರ್ಕಾರಕ್ಕೆ ಸೂಚನೆ
ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ತಾತ್ಕಾಲಿಕವಾಗಿ ಕೈಬಿಟ್ಟ ಸಾರಿಗೆ ಮುಷ್ಕರ; ನೌಕರರ ಜೊತೆ ಮಾತುಕತೆಗೆ ಸರ್ಕಾರಕ್ಕೆ ಸೂಚನೆ
ಬೆಂಗಳೂರು: ಮಂಗಳವಾರ ನಡೆಯಬೇಕಿದ್ದ ರಾಜ್ಯವ್ಯಾಪಿ ಸಾರಿಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿ ಸಾರಿಗೆ ನೌಕರರ ಸಂಘಟನೆಗಳಿಗೆ ಸದ್ಯಕ್ಕೆ ಮುಷ್ಕರ ನಡೆಸಬಾರದು...