ಬೆಂಗಳೂರು ನಗರದಲ್ಲಿ 26 ಮದ್ಯ ಮಾರಾಟ ಪರವಾನಗಿಗಳ ಇ-ಹರಾಜು; ಜುಲೈ 27ರಂದು ಆನ್ಲೈನ್ ಹರಾಜು ನಡೆಸಲಿರುವ ಅಬಕಾರಿ ಇಲಾಖೆ

ಬೆಂಗಳೂರು, ಜುಲೈ 9: ಕರ್ನಾಟಕ ಅಬಕಾರಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾರತೀಯ ಮದ್ಯ (IML), ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ...