Home ಬೆಂಗಳೂರು ನಗರ Covid-19: ಗೃಹ ಸಚಿವ ಆರಗ ಜ್ಞಾನೇಂದ್ರ ರವರು RTCPR ಟೆಸ್ಟ್ ನೆಗಟಿವ್

Covid-19: ಗೃಹ ಸಚಿವ ಆರಗ ಜ್ಞಾನೇಂದ್ರ ರವರು RTCPR ಟೆಸ್ಟ್ ನೆಗಟಿವ್

17
0
bengaluru

ಬೆಂಗಳೂರು:

ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಕರೋನಾ ಸೋಂಕಿನ ಪರೀಕ್ಷೆ ಮಾಡಿಸಿಕೊಂಡಿದ್ದು, RTCPR ಟೆಸ್ಟ್ ನೆಗಟಿವ್ ಎಂದು ಬಂದಿದೆ.

ಕರೋನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಸಿಬ್ಬಂದಿ ಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡು ಬೆಂಗಳೂರು ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು.

“ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಕರೋನಾ ಸೋಂಕಿನ ಪರೀಕ್ಷೆ ಮಾಡಿಸಿಕೊಂಡಿದ್ದು, RTCPR ಟೆಸ್ಟ್ ನೆಗಟಿವ್ ಎಂದು ಬಂದಿದೆ,” ಎಂದು ಅವರ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಲ್ಲಿ ಹೇಳಲಾಗಿದೆ.

bengaluru

ಸಚಿವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಳೆದ ವಾರದಲ್ಲಿ ಹಲವು ಬಾರಿ ಸಂಪರ್ಕ ದಲ್ಲಿ ಇದ್ದರಲ್ಲದೆ, ಸೋಮವಾರ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲೂ ಪಾಲ್ಗೊಂಡಿದ್ದರು.

RTCPR ಟೆಸ್ಟ್ ನ ಫಲಿತಾಂಶ ಬರುವವರೆಗೂ ಸಚಿವರು, ಸಾರ್ವಜನಿಕರ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡದೆ ಐಸೋಲೇಷನ್ ನಲ್ಲಿದ್ದರು.

bengaluru

LEAVE A REPLY

Please enter your comment!
Please enter your name here