Home Uncategorized Davanagere road accident: ದಾವಣಗೆರೆಯಲ್ಲಿ ಹಿಟ್ ಅಂಡ್ ರನ್: ಪ್ರಾಣಬಿಟ್ಟ ಮೂವರು ಯುವಕರು Uncategorized Davanagere road accident: ದಾವಣಗೆರೆಯಲ್ಲಿ ಹಿಟ್ ಅಂಡ್ ರನ್: ಪ್ರಾಣಬಿಟ್ಟ ಮೂವರು ಯುವಕರು By - February 11, 2023 12:40 PM 10 0 Facebook Twitter Pinterest WhatsApp ಮೊನ್ನೆಯಷ್ಟೇ ದಾವಣಗರೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಇದೀಗ ತಡರಾತ್ರಿ ಮತ್ತೊಂದು ಅಪಘಾತ ನಡೆದಿದ್ದು, ಮೂವರು ಯುವಕರು ಬಲಿಯಾಗಿದ್ದಾರೆ.