Home ಬೆಂಗಳೂರು ನಗರ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರಾಗಿ ದಿನೇಶ್ ಚಂದ್ರ ಪಟವಾರಿ

ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರಾಗಿ ದಿನೇಶ್ ಚಂದ್ರ ಪಟವಾರಿ

44
0
Dinesh Chandra Patwari is new I-T's Karnataka-Goa region chief

ಬೆಂಗಳೂರು:

ಕರ್ನಾಟಕ ಮತ್ತು ಗೋವಾ ವಲಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ದಿನೇಶ್‍ಚಂದ್ರ ಪಟವಾರಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಪ್ರಕಟಣೆ ನೀಡಿದ್ದು, ಪಟವರ್ಧನ್ ಅವರು ಭಾರತೀಯ ರೆವಿನ್ಯೂ ಸೇವೆಯ ಅಧಿಕಾರಿ. ಅವರು ಈ ಮುನ್ನ ತಮಿಳು ನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಾಗಿದ್ದರು.

LEAVE A REPLY

Please enter your comment!
Please enter your name here