Home Uncategorized Governor speech: ರಾಜ್ಯಪಾಲರ ಭಾಷಣ ಸರ್ಕಾರ ಬರೆದುಕೊಟ್ಟದ್ದು; ಬೂಸಾ ಭಾಷಣ ಅದು ಎಂದ ಸಿದ್ದರಾಮಯ್ಯ

Governor speech: ರಾಜ್ಯಪಾಲರ ಭಾಷಣ ಸರ್ಕಾರ ಬರೆದುಕೊಟ್ಟದ್ದು; ಬೂಸಾ ಭಾಷಣ ಅದು ಎಂದ ಸಿದ್ದರಾಮಯ್ಯ

25
0
Advertisement
bengaluru

Governor speech: ಒಟ್ಟಾರೆ ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಸರ್ಕಾರ ಯಾವ ಸಾಧನೆಯನ್ನೂ ಮಾಡದಿರುವುದನ್ನು ಸ್ವತಃ ಒಪ್ಪಿಕೊಂಡಿರುವುದರಿಂದ ಸರ್ಕಾರವು ತಯಾರು ಮಾಡಿದ ಈ ಭಾಷಣವನ್ನು ನಾನು ಬೂಸಾ ಅಥವಾ ತೌಡು ಕುಟ್ಟುವ ಭಾಷಣ ಎಂದು ಕರೆಯ ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.


bengaluru

LEAVE A REPLY

Please enter your comment!
Please enter your name here