Home ಅಪರಾಧ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರಿಯರ್ ಮೂಲಕ ಬಂದ 5.3 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ: ವ್ಯಕ್ತಿಯ...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರಿಯರ್ ಮೂಲಕ ಬಂದ 5.3 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ: ವ್ಯಕ್ತಿಯ ಬಂಧನ

19
0
Heroin worth Rs 5.3 crore seized at Bengaluru International Airport
bengaluru

ಬೆಂಗಳೂರು:

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 5.3 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಮಾಡಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

Heroin worth Rs 5.3 crore seized at Bengaluru International Airport

ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಭಾಗಕ್ಕೆ ಜ.22 ರಂದು ಕೊರಿಯರ್ ಮೂಲಕ ಬಂದ ಡ್ಯಾಕ್ಯುಮೆಂಟ್ಸ್ ಬ್ಯಾಗ್ ಪರಿಶೀಲನೆ ನಡೆಸಿದ್ದಾಗ 5.3 ಕೋಟಿ ಮೌಲ್ಯದ 754 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.

ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್ ( CIU) ಮತ್ಯು ಏರ್ ಕಾರ್ಗೋ ಕಮಿಷನರೇಟ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬ್ಯಾಗ್​​ನ ಪೋಲ್ಡರ್ ಒಳಗೆ ಪುಡಿಯೊಂದು ಪತ್ತೆಯಾಗಿದೆ. ಪರೀಕ್ಷೆ ನಡೆಸಿದಾಗ ಪತ್ತೆಯಾದ ಪುಡಿ ಹೆರಾಯಿನ್ ಎಂದು ದೃಢಪಟ್ಟಿದೆ.

bengaluru

Also Read: Heroin worth Rs 5.3 crore seized at Bengaluru International Airport

bengaluru

LEAVE A REPLY

Please enter your comment!
Please enter your name here