ಬೆಂಗಳೂರು:
ಕರ್ನಾಟಕದ 30ನೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ನಾಳೆ 11ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಘೋಷಣೆಯಾಗುತ್ತಿದ್ದಂತೆ, ರಾಜಭವನಕ್ಕೆ ತೆರಳಿ, ತಮ್ಮ ಹಕ್ಕು ಮಂಡನೆಯ ಪತ್ರವನ್ನು ರಾಜ್ಯಪಾಲರಿಗೆ ಮಂಡಿಸಿದರು.


ಚಿತ್ರಗಳಲ್ಲಿ ಬಸವರಾಜ್ ಬೊಮ್ಮಾಯಿ










