Home Uncategorized Karnataka Budget 2023: ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹ; ಈ ಸಲ ರಾಜ್ಯ ಬಜೆಟ್‌...

Karnataka Budget 2023: ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹ; ಈ ಸಲ ರಾಜ್ಯ ಬಜೆಟ್‌ ಗಾತ್ರ ಎಷ್ಟಿರಬಹುದು?

30
0

Karnataka Budget 2023: ಕಳೆದ 9 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ, 60,000 ಕೋಟಿ ರೂಪಾಯಿಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಮಾರ್ಚ್‌ ತಿಂಗಳ ಅಂತ್ಯಕ್ಕೆ 70,000 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. 2022-23ನೇ ಸಾಲಿನಲ್ಲಿ 77,010 ಕೋಟಿ ರೂಪಾಯಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಇರಿಸಲಾಗಿತ್ತು. 

LEAVE A REPLY

Please enter your comment!
Please enter your name here