Home Uncategorized Kashi Yatra 2023: ಫೆ.21ರಿಂದ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ 3ನೇ ಟ್ರಿಪ್;... Uncategorized Kashi Yatra 2023: ಫೆ.21ರಿಂದ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ 3ನೇ ಟ್ರಿಪ್; ಬುಕ್ಕಿಂಗ್ ಶುರುವಾಗಿದೆ.. By - February 9, 2023 8:40 PM 7 0 Facebook Twitter Pinterest WhatsApp Kashi Yatra 2023: “ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ” ರೈಲು ಪ್ರವಾಸದ ಮೂರನೇ ಟ್ರಿಪ್ ಫೆ.21 ರಂದು ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.