Home Uncategorized Puneeth Rajkumar Memorial: ಅಪ್ಪು ಸಮಾಧಿ ಅದ್ಭುತ ಸ್ಮಾರಕವನ್ನಾಗಿ ಮಾಡಲಾಗುವುದು; ಈ ಭಾಗ್ಯ ನನ್ನದು: ಸಿಎಂ...

Puneeth Rajkumar Memorial: ಅಪ್ಪು ಸಮಾಧಿ ಅದ್ಭುತ ಸ್ಮಾರಕವನ್ನಾಗಿ ಮಾಡಲಾಗುವುದು; ಈ ಭಾಗ್ಯ ನನ್ನದು: ಸಿಎಂ ಬೊಮ್ಮಾಯಿ

12
0
bengaluru

ಅಪ್ಪು ಹೆಸರಿನಲ್ಲಿ ಸಮಾಧಿ ಸ್ಥಳವನ್ನು ಅದ್ಬುತ ಸ್ಮಾರಕವನ್ನು ಮಾಡುತ್ತೇವೆ. ಈ ಭಾಗ್ಯ ನನ್ನದು. ಅಷ್ಟೇ ಅಲ್ಲ ಕರ್ನಾಟಕ ರತ್ನ ಕೊಡುವ ಭಾಗ್ಯವೂ ನನ್ನದಾಗಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

bengaluru

LEAVE A REPLY

Please enter your comment!
Please enter your name here