ಬೆಂಗಳೂರು: ಚಿನ್ನದ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕ್ನ ಗೋಲ್ಡ್ ಅಪ್ರೈಸರ್ ಅನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದು, ₹1.80 ಕೋಟಿ ಮೌಲ್ಯದ 1 ಕೆಜಿ 198 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧನದ ಮಾಹಿತಿಯನ್ನು ಬೆಂಗಳೂರು ನಗರ ಪೊಲೀಸರು ಬುಧವಾರ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
Rajanukunte Police have arrested a bank gold appraiser involved in a gold loan fraud case and recovered 1 kg 198 grams of gold jewellery worth ₹1.80 crore.
— Bengaluru City Police (@BlrCityPolice) November 11, 2026
ಪೋಸ್ಟ್ನಲ್ಲಿ ಬ್ಯಾಂಕ್ ಅಥವಾ ಆರೋಪಿಯ ಹೆಸರು, ವಂಚನೆ ನಡೆದ ವಿಧಾನದ ವಿವರ ನೀಡಿಲ್ಲ.
