Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಕೊಡಗು
  • Yathindra will not contest Lok Sabha elections from Kodagu: Chief Minister Siddaramaiah| ಲೋಕಸಭಾ ಚುನಾವಣೆಯಲ್ಲಿ ಕೊಡಗಿನಿಂದ ಯತೀಂದ್ರ ಸ್ಪರ್ಧಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಕೊಡಗು

Yathindra will not contest Lok Sabha elections from Kodagu: Chief Minister Siddaramaiah| ಲೋಕಸಭಾ ಚುನಾವಣೆಯಲ್ಲಿ ಕೊಡಗಿನಿಂದ ಯತೀಂದ್ರ ಸ್ಪರ್ಧಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

The Bengaluru Live January 25, 2024 5:45 PM
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಮಡಿಕೇರಿ (ವಿರಾಜಪೇಟೆ):

ಲೋಕಸಭಾ ಚುನಾವಣೆಯಲ್ಲಿ ಕೊಡಗಿನಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿರಾಜಪೆಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿ: “ಯತೀಂದ್ರ ಸಿದ್ರಾಮಯ್ಯ ನಿಲ್ಲಲ್ಲ,” ಎಂದರು.

ಎಲ್ಲಾ ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ

ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿರುವ ಬಗ್ಗೆ ಮಾತನಾಡಿ, ಅದನ್ನು ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದರು.

ಅಧ್ಯಕ್ಷರು, ಸಿಎಂ, ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ

ಸಚಿವ ಕೆ.ಎನ್ ರಾಜಣ್ಣ ಅವರು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಬಗ್ಗೆ ನಾವು ಗುಲಾಮರೇ ನಮ್ಮನ್ನು ಕೇಳದೇ ವರಿಷ್ಠರು ನಿರ್ಧಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಎಲ್ಲರೂ ಒಂದೊಂದು ಹೆಸರನ್ನು ಹೇಳಿದಾದ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಈ ಬಗ್ಗೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್: ಗಂಭೀರ ಪರಿಶೀಲನೆ

ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡುವ ಬಗ್ಗೆ 2008 ರಿಂದಲೂ ಬೇಡಿಕೆ ಇರುವ ಬಗ್ಗೆ ಮಾತನಾಡಿ ಬೇಡಿಕೆ ಇದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಬಿಜೆಪಿ ಶಾಸಕರೇ ಇಲ್ಲಿದ್ದರೂ ಬೊಪ್ಪಯ್ಯ, ಅಪ್ಪಚ್ಚು ರಂಜನ್ ಅವರು ಈ ಬಗ್ಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಸಂಸದರೂ ಅವರೇ ಇದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದರು.

About the Author

The Bengaluru Live

Administrator

Visit Website View All Posts

Post navigation

Previous: Congress won two constituencies in Kodagu district: Chief Minister Siddaramaiah congratulated people of entire Kodagu district on behalf of government| ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Next: We must be united to protect our constitution and democracy: AICC President Mallikarjun Kharge| ನಮ್ಮ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕಾಗಿ ನಾವು ಒಗ್ಗಟ್ಟಾಗಿರಬೇಕು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ

Related Stories

ಕೊಡಗಿನಲ್ಲಿ ಕೆಜಿಐಡಿ ಅಧಿಕಾರಿ, ಕಲಬುರಗಿಯಲ್ಲಿ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ
  • ಕರ್ನಾಟಕ
  • ಅಪರಾಧ
  • ಕಲಬುರಗಿ
  • ಕೊಡಗು

ಕೊಡಗಿನಲ್ಲಿ ಕೆಜಿಐಡಿ ಅಧಿಕಾರಿ, ಕಲಬುರಗಿಯಲ್ಲಿ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

The Bengaluru Live October 5, 2026 10:00 PM
ಕರಾವಳಿ–ಮಲೆನಾಡು ಪ್ರವಾಸೋದ್ಯಮ ಉದ್ಯಮಿಗಳಿಗೆ 20 ವರ್ಷಗಳ ಸಾಲ ಅವಧಿ: ಶಿವಕುಮಾರ್
  • ಕರ್ನಾಟಕ
  • ಕೊಡಗು

ಕರಾವಳಿ–ಮಲೆನಾಡು ಪ್ರವಾಸೋದ್ಯಮ ಉದ್ಯಮಿಗಳಿಗೆ 20 ವರ್ಷಗಳ ಸಾಲ ಅವಧಿ: ಶಿವಕುಮಾರ್

The Bengaluru Live October 4, 2026 6:29 PM
ದುಬಾರೆ ಆನೆ ಶಿಬಿರದಲ್ಲಿ ದಸರಾ ಆನೆ ‘ಕಂಜನ್’ ದಾಳಿ; ಚೆನ್ನೈ ಮಹಿಳೆ ದುರ್ಮರಣ
  • ಅಪರಾಧ
  • ಕೊಡಗು
  • ಬೆಂಗಳೂರು ನಗರ

ದುಬಾರೆ ಆನೆ ಶಿಬಿರ ದುರಂತದ ಬಳಿಕ ಕಟ್ಟುನಿಟ್ಟಿನ ಎಸ್‌ಒಪಿ; ಪ್ರವಾಸಿಗರಿಗೆ 100 ಅಡಿ ಅಂತರ ಕಡ್ಡಾಯ: ಸಚಿವ ಈಶ್ವರ ಖಂಡ್ರೆ

The Bengaluru Live May 18, 2026 7:30 PM

Latest Post

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

November 29, 2026 7:53 PM
850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್ ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

November 29, 2026 7:46 PM
‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

November 29, 2026 7:27 PM
₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

November 29, 2026 7:11 PM
ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 2, 3ರಂದು ಕೆಲವೆಡೆ ಮಳೆ ಸಾಧ್ಯತೆ: ಐಎಂಡಿ ಭಾರೀ ಮಳೆಯಲ್ಲಿ ರಸ್ತೆಯ ಮೇಲೆ ಸರಕು ವಾಹನ ಮತ್ತು ಛತ್ರಿ ಹಿಡಿದ ವ್ಯಕ್ತಿ
  • ಕರ್ನಾಟಕ

ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 2, 3ರಂದು ಕೆಲವೆಡೆ ಮಳೆ ಸಾಧ್ಯತೆ: ಐಎಂಡಿ

November 29, 2026 6:44 PM
ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

November 29, 2026 1:27 AM

ನೀವು ತಪ್ಪಿಸಿಕೊಂಡಿರಬಹುದು

ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM
ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

The Bengaluru Live November 29, 2026 7:27 PM
ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

The Bengaluru Live November 29, 2026 7:11 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ
  • 850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್
  • ‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ
  • ₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು
©Copyright 2025 The Bengaluru Live All rights reserved. | MoreNews by AF themes.