Home ಮಂಗಳೂರು ಡಿ.10ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಘೋಷಿಸಿದ ಏರ್‌ ಇಂಡಿಯಾ

ಡಿ.10ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಘೋಷಿಸಿದ ಏರ್‌ ಇಂಡಿಯಾ

51
0

ಮೈಸೂರು:

ಏರ್‌ ಇಂಡಿಯಾ ವಿಮಾನ ಸಂಸ್ಥೆ ಡಿ.10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ ಆರಂಭಿಸಲಿದೆ.

ವಿಮಾನಯಾನ ಸೇವೆಗಳ ಅಧಿಕಾರಿಗಳು ಭಾನುವಾರ ಈ ಮಾಹಿತಿ ನೀಡಿದ್ದು, ವಿಮಾನವು ಮಂಗಳೂರಿನಿಂದ ಡಿ.10 ರಂದು ಮಧ್ಯಾಹ್ನ 12:40 ಕ್ಕೆ ಹೊರಡಲಿದೆ ಮತ್ತು ಮಧ್ಯಾಹ್ನ 1:40 ಕ್ಕೆ ಮೈಸೂರು ತಲುಪಲಿದೆ. ಮತ್ತು ಮೈಸೂರಿನಿಂದ ಬೆಳಿಗ್ಗೆ 11: 15 ಕ್ಕೆ ಹೊರಟು ಮಧ್ಯಾಹ್ನ 12: 15 ಕ್ಕೆ ಮಂಗಳೂರಿನಲ್ಲಿ ತಲುಪಲಿದೆ.

ಇದು ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಹಾರಾಟ ನಡೆಸಲಿವೆ.

LEAVE A REPLY

Please enter your comment!
Please enter your name here