Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಳಗಾವಿ
  • ಕಾಂಗ್ರೆಸ್ ಬೇಜವಾಬ್ದಾರಿ ವಿರೋಧಪಕ್ಷ
  • ರಾಜಕೀಯ
  • ಬೆಳಗಾವಿ

ಕಾಂಗ್ರೆಸ್ ಬೇಜವಾಬ್ದಾರಿ ವಿರೋಧಪಕ್ಷ

The Bengaluru Live December 21, 2021 9:30 PM
Congress is an irresponsible opposition party: CM Bommai

ಕಾಂಗ್ರೆಸ್ ಬೇಜವಾಬ್ದಾರಿ ವಿರೋಧಪಕ್ಷ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ:

ರಾಜ್ಯದಲ್ಲಿರುವ ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ. ಮೂರುದಿನಗಳ ಕಾಲ ಸದನದಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲು ಹಾಗೂ ಉತ್ತರವನ್ನು ಕೇಳಿ ಜನಪರ ನಿಲುವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಕೇವಲ ಭಾಷಣ ಮತ್ತು ಧರಣಿಗಾಗಿ ಬೆಳಗಾವಿ ಅಧಿವೇಶನ ಕ್ಕೆ ಅವರು ಬಂದಿದ್ದಾರೆ. ಇವರಿಗೆ ಉತ್ತರಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ತರಾಟೆಗೆ ತೆಗೆದುಕೊಂಡರು.

ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೊಂದ ರೈತರಿಗೆ ಪರಿಹಾರ ಸಿಗುವುದು ಪ್ರತಿ ಪಕ್ಷದವರಿಗೆ ಬೇಕಾಗಿಲ್ಲ. ನಾವು ಪರಿಹಾರವನ್ನು ಅಧಿಕ ವಾಗಿ ಕೊಟ್ಟಿದ್ದೇವೆ. ಉತ್ತರಕರ್ನಾಟಕ ಅಭಿವೃದ್ಧಿ ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಾಡಿದ್ದೇವೆ. ಉಳಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಬಗ್ಗೆ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದರು.

ಯಾವ ಕಾನೂನನ್ನು ತರಬೇಕು ಎನ್ನುವುದು ಸರಕಾರದ ಹಕ್ಕು. ಜನಪರ ಧ್ವನಿಯಾಗಿ ವಿಧೇಯಕವನ್ನು ಮಂಡಿಸುವ ಸಮಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಇರಲಿಲ್ಲ. ಸದನದಲ್ಲಿ ಮಂಡನೆಯಾಗುವ ಸಮಯದಲ್ಲಿ ಇರಬೇಕಾದದ್ದು ಪ್ರತಿಪಕ್ಷದ ಕರ್ತವ್ಯ. ಕಾಲಾವಕಾಶ ಇದ್ದರೂ ಸದನದಲ್ಲಿ ಹಾಜರಾಗದೆ ಇರುವುದು ಬೇಜವಾಬ್ದಾರಿತನ. ಹಾಗಾಗಿ ರಾಜ್ಯದಲ್ಲಿರುವುದು ಅತ್ಯಂತ ಬೇಜವಾಬ್ದಾರಿ ವಿರೋಧಪಕ್ಷವೆಂದು ಅವರು ಟೀಕಿಸಿದರು.

ಹೆಚ್ಚುವರಿ ಅಜೆಂಡಾದಲ್ಲಿ ವಿಧೇಯಕವನ್ನು ಸೇರಿಸಿ ಮಂಡಿಸಲಾಗಿದೆ. ಸ್ಪೀಕರ್ ಅವರಿಗೆ ಪೂರಕ ಅಜೆಂಡಾ ತಯಾರು ಮಾಡುವ ಅಧಿಕಾರವಿದೆ. ಅವರ ಪರಮಾಧಿಕಾರವನ್ನು ಬಳಸಿಕೊಂಡು ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಆದ್ದರಿಂದ ಇದೊಂದು ಬೇಜಾಬ್ದಾರಿ ಪಕ್ಷ ಎಂದು ಅವರು ಹೇಳಿದರು.

ಮತಾಂತರ ಜ್ವಲಂತ ಸಮಸ್ಯೆ: ಹಲವಾರು ಮನೆತನಗಳಿಗೆ ಕುಟುಂಬಗಳಿಗೆ ಮತಾಂತರದಿಂದ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ನಾವು ತಡೆಗಟ್ಟಬೇಕಾಗಿದೆ. ಅದಕ್ಕೆ ಕಾನೂನಿನಲ್ಲಿ ಮತ್ತು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಈ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಗೆ ನಾಳೆ ಸದನದಲ್ಲಿ ಅವಕಾಶವಿದೆ. ವಿಧೇಯಕದಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ರಾಜಕೀಯ ವೋಟ್ಬ್ಯಾಂಕ್ ಸಲುವಾಗಿ ಇಂದು ಕಾಂಗ್ರೆಸ್ ಸದನವನ್ನು ಬಾಯ್ಕಾಟ್ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವುದು ಜವಾಬ್ದಾರಿ ತನದಿಂದ ಕೂಡಿರುವ ವಿರೋಧ ಪಕ್ಷ ಎಂದು‌ಅವರು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಪುಣೆಯಂತೆಯೇ ಬೆಳಗಾವಿಯನ್ನು ಶೈಕ್ಷಣಿಕ ನಗರವನ್ನಾಗಿ ಕಟ್ಟುವ ಕನಸಿದೆ: ಅಶ್ವತ್ಥನಾರಾಯಣ
Next: ಗ್ರಾಮೀಣ ಮನೆಗಳನ್ನು ಬೆಳಗಿಸಿದ ‘ಬೆಳಕು’ ಯೋಜನೆ : ಸಿಎಂ

Related Stories

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

The Bengaluru Live November 11, 2026 4:30 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

The Bengaluru Live November 11, 2026 10:33 AM
ಸಮಾವೇಶದ ವೇದಿಕೆಯಲ್ಲಿ ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಆರ್‌ಎಸ್‌ಎಸ್ ಮತ್ತು ಕಾರ್ಟ್ರಿಡ್ಜ್ ವಶದ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

The Bengaluru Live November 11, 2026 9:55 AM

Latest Post

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

November 11, 2026 10:40 PM
ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

November 11, 2026 10:23 PM
ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

November 11, 2026 10:15 PM
ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ ಕಸದ ವಾಹನದ ಸುತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದು, ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ವಾಹನದ ಒಳಭಾಗವನ್ನು ಪರಿಶೀಲಿಸುತ್ತಿರುವುದು
  • ಬೆಂಗಳೂರು

ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ

November 11, 2026 9:59 PM
ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್ ಎಡಭಾಗದಲ್ಲಿ ಹಳದಿ ಕುರ್ತಾ ಧರಿಸಿರುವ ಲೋಕಮಾತ ಡಿ.ಎಸ್. ಮತ್ತು ಬಲಭಾಗದಲ್ಲಿ ನಾಮಫಲಕವಿರುವ ಮೇಜಿನ ಬಳಿ ಕುಳಿತಿರುವ ಬಸವರಾಜ ಮಾಗಿ ಅವರ ಎರಡು ಚಿತ್ರಗಳ ಕೊಲಾಜ್
  • ಬೆಂಗಳೂರು

ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್

November 11, 2026 9:08 PM
ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ ಮೈಸೂರಿನ ಬಿಡುಗಡೆ ಸಮಾರಂಭದಲ್ಲಿ ನಾಲ್ಕನೇ ಸಂಪುಟದ ಪ್ರತಿಗಳನ್ನು ಹಿಡಿದ ಡಿ.ಕೆ. ಶಿವಕುಮಾರ್, ವೀರಪ್ಪ ಮೊಯಿಲಿ ಮತ್ತು ಗಣ್ಯರು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ

November 11, 2026 5:04 PM

ನೀವು ತಪ್ಪಿಸಿಕೊಂಡಿರಬಹುದು

ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

The Bengaluru Live November 11, 2026 10:40 PM
ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

The Bengaluru Live November 11, 2026 10:23 PM
ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

The Bengaluru Live November 11, 2026 10:15 PM
ಕಸದ ವಾಹನದ ಸುತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದು, ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ವಾಹನದ ಒಳಭಾಗವನ್ನು ಪರಿಶೀಲಿಸುತ್ತಿರುವುದು
  • ಬೆಂಗಳೂರು

ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ

The Bengaluru Live November 11, 2026 9:59 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ
  • ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ
  • ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು
  • ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ
©Copyright 2025 The Bengaluru Live All rights reserved. | MoreNews by AF themes.