Home ಆರೋಗ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಆರೋಗ್ಯ ಇಲಾಖೆ ಉತ್ತರ ತಿರಸ್ಕಾರ

ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಆರೋಗ್ಯ ಇಲಾಖೆ ಉತ್ತರ ತಿರಸ್ಕಾರ

16
0
Covid19 Guidelines Does Not apply to Union Minister's ?: Ramalinga Reddy questions
bengaluru

ಬೆಂಗಳೂರು:

ಆರೋಗ್ಯ ಇಲಾಖೆ ನೀಡಿದ ಉತ್ತರವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ತಿರಸ್ಕರಿಸಿದೆ.

ಕೊರೋನಾ‌ ವೈದ್ಯಕೀಯ ಕಿಟ್ ಖರೀದಿ ಹಗರಣ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೇಳಿದ ಪ್ರಶ್ನೆಗೆ ಆರೋಗ್ಯ ಇಲಾಖೆ ಅಸಮರ್ಪಕ ಉತ್ತರ ನೀಡಿದೆ.

ಮಾಜಿ ಸಚಿವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆಗೆ ಉಪಕರಣಗಳ ಖರೀದಿಯಲ್ಲಿ ಆಗಿರುವ ವ್ಯತ್ಯಾಸಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೇಳಿದ್ದ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ನೀಡಿದ್ದು, ಇಲಾಖೆಯ ಉತ್ತರ ವಾಸ್ತವ ಮಾಹಿತಿಗೆ ಭಿನ್ನವಾಗಿದೆ ಎಂದು ಸಮಿತಿ ಆರೋಗ್ಯ ಇಲಾಖೆಯ ಉತ್ತರವನ್ನು ತಿರಸ್ಕರಿಸಿದೆ.

bengaluru
bengaluru

LEAVE A REPLY

Please enter your comment!
Please enter your name here