Home Uncategorized Gold Price Today: ಇಂದು ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ಬೆಲೆ ತುಸು ಕುಸಿತ

Gold Price Today: ಇಂದು ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ಬೆಲೆ ತುಸು ಕುಸಿತ

14
0

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟಿನಲ್ಲಿ ಕುಸಿದಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಿಂದಿನ ದಿನ ತುಸು ಏರಿಕೆ ದಾಖಲಿಸಿದ್ದ ಬೆಳ್ಳಿ ದರ ಇಂದು ತುಸು ಇಳಿಕೆಯಾಗಿದೆ. 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದರೆ, 1 ಕೆಜಿ ಬೆಳ್ಳಿಯ ಬೆಲೆ 200 ರೂ. ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 350 ರೂ. ಇಳಿಕೆಯಾದರೆ, 1 ಕೆಜಿ ಬೆಳ್ಳಿಯ ಬೆಲೆ 500 ರೂ. ಹೆಚ್ಚಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡು 49,600 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡು 54,110 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಕುಸಿದು 69,300 ರೂಪಾಯಿ ಆಗಿದೆ.

ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್​ಬಿಐ; ಆನ್​ಲೈನ್​ನಲ್ಲಿ ಹೀಗೆ ಖರೀದಿಸಿ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 50,680 ರೂ.
ಮುಂಬೈ- 49,600 ರೂ.
ದೆಹಲಿ- 49,750 ರೂ.
ಕೊಲ್ಕತ್ತಾ- 49,600 ರೂ.
ಬೆಂಗಳೂರು- 49,650 ರೂ.
ಹೈದರಾಬಾದ್- 49,600 ರೂ.
ಕೇರಳ- 49,600 ರೂ.
ಪುಣೆ- 49,600 ರೂ.
ಮಂಗಳೂರು- 49,650 ರೂ.
ಮೈಸೂರು- 49,650 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 55,280 ರೂ.
ಮುಂಬೈ- 54,110 ರೂ.
ದೆಹಲಿ- 54,260 ರೂ.
ಕೊಲ್ಕತ್ತಾ- 54,110 ರೂ.
ಬೆಂಗಳೂರು- 54,160 ರೂ.
ಹೈದರಾಬಾದ್- 54,110 ರೂ.
ಕೇರಳ- 54,110 ರೂ.
ಪುಣೆ- 54,110 ರೂ.
ಮಂಗಳೂರು- 54,160 ರೂ.
ಮೈಸೂರು- 54,160 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 72,500 ರೂ.
ಮೈಸೂರು- 72,500 ರೂ.
ಮಂಗಳೂರು- 72,500 ರೂ.
ಮುಂಬೈ- 69,300 ರೂ.
ಚೆನ್ನೈ- 72,500 ರೂ.
ದೆಹಲಿ- 69,300 ರೂ.
ಹೈದರಾಬಾದ್- 72,500 ರೂ.
ಕೊಲ್ಕತ್ತಾ- 69,300 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here