Home Uncategorized GST Council Meeting: ಜಿಎಸ್​ಟಿ ಮಂಡಳಿ ಸಭೆ ಮುಕ್ತಾಯ; ಕೆಲವೇ ಕ್ಷಣಗಳಲ್ಲಿ ನಿರ್ಧಾರಗಳು ಪ್ರಕಟ

GST Council Meeting: ಜಿಎಸ್​ಟಿ ಮಂಡಳಿ ಸಭೆ ಮುಕ್ತಾಯ; ಕೆಲವೇ ಕ್ಷಣಗಳಲ್ಲಿ ನಿರ್ಧಾರಗಳು ಪ್ರಕಟ

13
0

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ 48ನೇ ಸಭೆ ಮುಕ್ತಾಯಗೊಂಡಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೆಲವೇ ಕ್ಷಣಗಳಲ್ಲಿ ಪ್ರಕಟಿಸಲಿದ್ದಾರೆ.

(ಇನ್ನಷ್ಟು ವಿವರ ಶೀಘ್ರ ಅಪ್​ಡೇಟ್ ಆಗಲಿದೆ)

LEAVE A REPLY

Please enter your comment!
Please enter your name here