Home ರಾಜಕೀಯ ಜೆಡಿಎಸ್ ಮುಖಂಡ ಹನುಮಂತೇಗೌಡ ಹಾಗೂ ಮಾಜಿ ಉಪಮೇಯರ್ ಆನಂದ್ ಎಂ ಕಾಂಗ್ರೆಸ್ ಸೇಪರ್ಡೆ

ಜೆಡಿಎಸ್ ಮುಖಂಡ ಹನುಮಂತೇಗೌಡ ಹಾಗೂ ಮಾಜಿ ಉಪಮೇಯರ್ ಆನಂದ್ ಎಂ ಕಾಂಗ್ರೆಸ್ ಸೇಪರ್ಡೆ

123
0
JDS leader Hanumanthegowda, former deputy mayor Anand M joins Congress
Advertisement
bengaluru

ಬೆಂಗಳೂರು:

ಜೆಡಿಎಸ್ ಮುಖಂಡ ಹನುಮಂತೇಗೌಡ ಹಾಗೂ ಮಾಜಿ ಉಪಮೇಯರ್ ಆನಂದ್ ಎಂ (ವಾರ್ಡ್ ಸಂಖ್ಯೆ 18) ಇಂದು ಕಾಂಗ್ರೆಸ್ ಸೇಪರ್ಡೆಯಾದರು.

ಪಕ್ಷದ ಧ್ವಜ ನೀಡುವ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹನುಮಂತೇಗೌಡ ಹಾಗೂ ಆನಂದ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಇದೇ ವೇಳೆ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಆಯೋಜಿಸಿದ್ದ ದಿನಸಿ ಕಿಟ್ ಗಳನ್ನು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ವಿತರಿಸಿದರು.

bengaluru bengaluru

ಕ್ಷೇತ್ರದ ಶಾಸಕ ಬೈರತಿ ಸುರೇಶ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಎಂ.ಆರ್. ಸೀತರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಭಾಗವಹಿಸಿದ್ದರು.


bengaluru

LEAVE A REPLY

Please enter your comment!
Please enter your name here